ಮಂಡ್ಯ ಗೌಡ್ತಿ ಜೊತೆ ಶತ್ರುತ್ವ ಮರೆತ್ರಾ ಕುಮಾರಸ್ವಾಮಿ..?"ಸಮರ ಬಿಟ್ಟು ಸಂಧಾನಕ್ಕೆ ಸಿದ್ಧ" ಅಂದರೇಕೆ ಎಚ್‌ಡಿಕೆ..?

ಮಂಡ್ಯ ಗೌಡ್ತಿ ಜೊತೆ ಶತ್ರುತ್ವ ಮರೆತ್ರಾ ಕುಮಾರಸ್ವಾಮಿ..?"ಸಮರ ಬಿಟ್ಟು ಸಂಧಾನಕ್ಕೆ ಸಿದ್ಧ" ಅಂದರೇಕೆ ಎಚ್‌ಡಿಕೆ..?

Published : Jan 12, 2024, 12:07 PM IST

ಮಂಡ್ಯದಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಬೀಸ್ತಾಯಿದೆ. ಒಂದ್ಕಡೆ ಜೆಡಿಎಸ್‌ನ ಕುಮಾರಸ್ವಾಮಿ, ಮತ್ತೊಂದ್ಕಡೆ ಸುಮಲತಾ ಅಂಬರೀಷ್‌.  ಬದ್ಧವೈರಿಗಳ ಮಧ್ಯೆ ರಾಜಕಿಯ ದೋಸ್ತಿಯ ಮಾತು ನಡೆಯುತ್ತಿದೆ. ಸಮರ ಬಿಟ್ಟು ಸುಮಲತಾ ಅಂಬರೀಷ್‌ ಜೊತೆ ಸಂಧಾನಕ್ಕೆ ಸಿದ್ಧ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಎಂದಿದ್ದಾರೆ.  

ಮಂಡ್ಯ(ಜ.12): ಮಂಡ್ಯ ಅಂದ್ರೆ ಇಡೀ ಭಾರತದಲ್ಲಿಯೇ ಫೇಮಸ್‌. ಮಂಡ್ಯದಲ್ಲಿ ಎಲೆಕ್ಷನ್‌ ನಡೆಯುತ್ತೆ ಅಂದರೆ ಇಡೀನ ಇಂಡಿಯಾ ತಿರುಗಿ ನೋಡುವ ಹಾಗಿರುತ್ತೆ. ಅಂತಹ ಮಂಡ್ಯದಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಬೀಸ್ತಾಯಿದೆ. ಒಂದ್ಕಡೆ ಜೆಡಿಎಸ್‌ನ ಭೂಪತಿ ಗಂಡು, ಮತ್ತೊಂದ್ಕಡೆ ಮಂಡ್ಯದ ರೆಬೆಲ್‌ ಲೇಡಿ, ಬದ್ಧವೈರಿಗಳ ಮಧ್ಯೆ ರಾಜಕಿಯ ದೋಸ್ತಿಯ ಮಾತು ನಡೆಯುತ್ತಿದೆ. ಸಮರ ಬಿಟ್ಟು ಸುಮಲತಾ ಅಂಬರೀಷ್‌ ಜೊತೆ ಸಂಧಾನಕ್ಕೆ ಸಿದ್ಧ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಎಂದಿದ್ದಾರೆ.  ಮಂಡ್ಯದಲ್ಲಿ ಸಮಲತಾಗೆ ಟಕ್ಕರ್‌ ಕೊಟ್ಟು ಮೈತ್ರಿ ಅಭ್ಯರ್ಥಿಯಾಗ್ತಾರಾ ಕುಮಾರಣ್ಣ?, ಮಂಡ್ಯ ಯಾರಿಗೆ ಭೂಪತಿ ಗಂಡಿಗಾ? ಅಥವಾ ರೆಬೆಲ್‌ ಲೇಡಿ ಸುಮಲತಾಗಾ?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.   

News Hour: ನಿಲ್ಲದ 'ರಾಮ' ರಾಜಕೀಯ: ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌! ಬಿಜೆಪಿ ಆಕ್ರೋಶ

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more