ಶೆಟ್ಟರ್ ಗೆ ಕಾರ್ ಓಡಿಸೋಕೆ ಬರಲ್ವಾ?

Published : Mar 05, 2025, 07:02 PM IST

ಸುವರ್ಣ ನ್ಯೂಸ್‌ನಲ್ಲಿ ರಾಜಕಾರಣಿಗಳ ಫ್ಯಾಮಿಲಿ ಟೈಮ್ ಪರಿಚಯ..!. ಹೋಮ್ ಮಿನಿಸ್ಟರ್‌ನಲ್ಲಿ ಮಾಜಿ ಸಿಎಂ ಶೆಟ್ಟರ್ ಫ್ಯಾಮಿಲಿ ಟೈಮ್. ಹುಬ್ಬಳ್ಳಿ ನಾಯಕನ ಫ್ಯಾಮಿಲಿ ಲೈಫು -ಲೈಫ್ ಸ್ಟೈಲ್ ಅನಾವರಣ. ಮಾಜಿ ಚೀಫ್ ಮಿನಿಸ್ಟರ್ ಬಗ್ಗೆ ಹೋಮ್ ಮಿನಿಸ್ಟರ್ ಹೇಳಿದ್ದೇನು..?. ಹೋಮ್ ಮಿನಿಸ್ಟರ್‌ನಲ್ಲಿ ಮಾಜಿ ಸಿಎಂ ಶೆಟ್ಟರ್ ಫ್ಯಾಮಿಲಿ ಟೈಮ್. ಹುಬ್ಬಳ್ಳಿ ನಾಯಕನ ಫ್ಯಾಮಿಲಿ ಲೈಫು -ಲೈಫ್ ಸ್ಟೈಲ್ ಅನಾವರಣ. ಹುಬ್ಬಳ್ಳಿ-ಧಾರವಾಡದ ನಂ.1 ಲಾಯರ್ ರಾಜಕಾರಣಿಯಾಗಿದ್ದು ಹೇಗೆ?. ಖಡಕ್ ವಕೀಲರಾಗಲು ಹೋಗಿ ಮುಖ್ಯಮಂತ್ರಿಯಾದ ರೋಚಕ ಕಥೆ..!. ‘ಮರೆಗುಳಿ ಮೇಷ್ಟ್ರು’ ಪಾತ್ರಧಾರಿ ಶೆಟ್ಟರ್ ಬಗ್ಗೆ ಗೊತ್ತಾ..?. ಶಾಸಕ, ಮಂತ್ರಿ, ಮುಖ್ಯಮಂತ್ರಿ, ಸ್ಪೀಕರ್, ಸಂಸದ..! ಧಾರವಾಡದ ಕೇಸರಿ ವೀರನೀಗ ಬೆಳಗಾವಿ ಲೋಕಸಭಾ ಸದಸ್ಯ ಮಾಜಿ ಸಿಎಂ ಶೆಟ್ಟರ್ ಫ್ಯಾಮಿಲಿ ಲೈಪ್‌ ಹೇಗಿದೆ ನೋಡಿ. Jagadish Shettar | Jagadish Shettar Member of the Lok Sabha | Jagadish Shettar Interviews | ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಫ್ಯಾಮಿಲಿ | Kannada Interviews | Jagadish Shettar Wife Shilpa Shettar Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!