RCB ಫ್ಯಾನ್ಸ್ ಓಟು ಹಾಕಿದ್ರೆ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಶಿರಾದಲ್ಲಿ RCB ಫ್ಯಾನ್ಸ್ ಓಟು ಹಾಕಲೇಬೇಕು. ಜೈ ಆರ್‌ಸಿಬಿ, ಜೈ ಶಿವಕುಮಾರ್ ಅಣ್ಣಾ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಬೆಂಗಳೂರು (ಅ. 23): RCB ಫ್ಯಾನ್ಸ್ ಓಟು ಹಾಕಿದ್ರೆ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಶಿರಾದಲ್ಲಿ RCB ಫ್ಯಾನ್ಸ್ ಓಟು ಹಾಕಲೇಬೇಕು. ಜೈ ಆರ್‌ಸಿಬಿ, ಜೈ ಶಿವಕುಮಾರ್ ಅಣ್ಣಾ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಡಿಕೆಶಿ ಆರ್‌ಸಿಬಿ ಛತ್ರಿ ಹಿಡಿದ ಮೇಲೆ ಆರ್‌ಸಿಬಿಗೆ ಜಯ ಸಿಕ್ಕಿದ್ದು ಎಂದು ಡಿಕೆಶಿ ಛತ್ರಿ ಹಿಡಿದ ಫೋಟೋವನ್ನು ವೈರಲ್ ಮಾಡಲಾಗಿದೆ. ಅಷ್ಟೇ ಅಲ್ಲ, R - ರಾಜ್ಯದಲ್ಲಿ c - ಕಾಂಗ್ರೆಸ್ b - ಬರುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಖತ್ ಕಿಲಾಡಿ ಬಿಡಿ ಇವರು!