ಕೈ ಪಟ್ಟಕ್ಕೆ ಎಲೆಕ್ಷನ್: ಡಿಕೆ ವಿರುದ್ಧ ನಿಲ್ಲೋ ಗಂಡು ಯಾರು? ಮತ್ತೆ ಕೆಪಿಸಿಸಿ ಅಧ್ಯಕ್ಷರಾಗ್ತಾರಾ ಡಿಕೆಶಿ?

ಕೈ ಪಟ್ಟಕ್ಕೆ ಎಲೆಕ್ಷನ್: ಡಿಕೆ ವಿರುದ್ಧ ನಿಲ್ಲೋ ಗಂಡು ಯಾರು? ಮತ್ತೆ ಕೆಪಿಸಿಸಿ ಅಧ್ಯಕ್ಷರಾಗ್ತಾರಾ ಡಿಕೆಶಿ?

Published : Sep 15, 2022, 10:34 AM IST

ಮತ್ತೆ ಕೆಪಿಸಿಸಿ ಅಧ್ಯಕ್ಷರಾಗ್ತಾರಾ ಡಿಕೆ ಶಿವಕುಮಾರ್..? ಕೈ ಪಟ್ಟಕ್ಕೆ ಎಲೆಕ್ಷನ್.. ಡಿಕೆ ವಿರುದ್ಧ ನಿಲ್ಲೋರು ಯಾರು..? ಯುದ್ಧಕಾಲದ ಸೇನಾನಿಗೆ ಮತ್ತೊಮ್ಮೆ ಸಿಗುತ್ತಾ ಅಧ್ಯಕ್ಷ ಪಟ್ಟ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಡಿಕೆ ರಿಟರ್ನ್ಸ್.!

(ಸೆಪ್ಟೆಂಬರ್. 15): ಕಾಂಗ್ರೆಸ್' ಯುದ್ಧಕಾಲದ ಸೇನಾನಿಯ ಅಧ್ಯಕ್ಷ ಅವಧಿ ಮುಗಿದಿದೆ. ರಾಜ್ಯ ಕಾಂಗ್ರೆಸ್"ಗೆ ಹೊಸ ಸಾರಥಿಯ ಆಯ್ಕೆಗೆ ಇನ್ನೆರಡು ದಿನಗಳಲ್ಲಿ ಚುನಾವಣೆ. ಹಾಗಾದ್ರೆ ಡಿಕೆ ಶಿವಕುಮಾರ್ ಕಥೆಯೇನು..? ಚುನಾವಣಾ ವರ್ಷದಲ್ಲಿ ಬಂಡೆ ಬುಡದಲ್ಲಿ ಡೈನಾಮೈಟ್ ಇಡುತ್ತಾ ಕೈ ಹೈಕಮಾಂಡ್..? ಡಿಕೆಶಿ ಕೈಗೆ ಮತ್ತೆ ಸಿಗುತ್ತಾ ಕೆಪಿಸಿಸಿ ಚುಕ್ಕಾಣಿ..? ರಾಜ್ಯ ಕಾಂಗ್ರೆಸ್ ಕೋಟೆಯೊಳಗಿನ ಆ ರೋಚಕ ರಹಸ್ಯವನ್ನೇ ಇವತ್ತಿನ ಈ ಸ್ಪೆಷಲ್ ಎಪಿಸೋಡ್'ನಲ್ಲಿ ಅನಾವರಣ ಮಾಡ್ತೀವಿ ನೋಡಿ.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಪುನರಾಯ್ಕೆ?

ಹಾಗಾದ್ರೆ ಡಿಕೆ ಶಿವಕುಮಾರ್ ಅವ್ರಿಗೆ ಮೈನಸ್ ಪಾಯಿಂಟ್'ಗಳೇ ಇಲ್ವಾ..? ಯಾಕಿಲ್ಲ..? ಖಂಡಿತಾ ಇವೆ. ಅಷ್ಟಕ್ಕೂ ಡಿಕೆಶಿ ಮೈನಸ್ ಪಾಯಿಂಟ್'ಗಳೇನೇನು..? ಮುಂದಿನ ರಾಜಕೀಯ ಚದುರಂಗದಾಟದಲ್ಲಿ ಕನಕಪುರ ಬಂಡೆಗೆ ಆ ಮೈನಸ್ ಪಾಯಿಂಟ್'ಗಳೇ ತೊಡಕಾಗಲಿವೆಯಾ..? ಕುತೂಹಲದ ಪ್ರಶ್ನೆಗೆ ಇಂಟ್ರೆಸ್ಟಿಂಗ್ ಉತ್ತರ, 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more