ಚಿತ್ರರಂಗದಲ್ಲಿ ಐವತ್ತಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಕೆ ಮಂಜು ಅವರು ಈಗ ತಮ್ಮ ಮಗ ಶ್ರೇಯಸ್‌ಗೋಸ್ಕರ ಅವರು ʼವಿಷ್ಣುಪ್ರಿಯಾʼ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೋಸ್ಕರ ಅವರು ಪ್ರಿಯಾ ವಾರಿಯರ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮಲಯಾಳಂ ನಿರ್ದೇಶಕ ವಿಕೆ ಪ್ರಕಾಶ್ ಅವರನ್ನು ಈ ಸಿನಿಮಾಕ್ಕೆ ಕರೆತಂದಿದ್ದಾರೆ. ಈ ಸಿನಿಮಾ ಶೂಟಿಂಗ್, ಕಥೆ, ಚಿತ್ರರಂಗದಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಅವರು ಮಾತನಾಡಿದ್ದಾರೆ. ವಿಷ್ಣು ಪ್ರಿಯಾ ಚಿತ್ರ | Vishnu Priya (2025) | Vishnu Priya Kannada Movie | K Manju | Shreyas Manju, Priya Prakash Varrier | Kannada Interviews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared