ಶಾಸಕ  ಜಮೀರ್ ಅಡ್ಡಾದಲ್ಲಿ ಭುಗಿಲೆದ್ದು ನಿಂತ ಮೈದಾನ ವಿವಾದದ ಕಥೆ

ಶಾಸಕ ಜಮೀರ್ ಅಡ್ಡಾದಲ್ಲಿ ಭುಗಿಲೆದ್ದು ನಿಂತ ಮೈದಾನ ವಿವಾದದ ಕಥೆ

Published : Jul 10, 2022, 04:35 PM IST

ಇದು ಒಂದು ಮೈದಾನದ ಕಥೆ.. ಜಮೀರ್ ಅಡ್ಡಾದಲ್ಲಿ ಭುಗಿಲೆದ್ದು ನಿಂತ ಮೈದಾನ ವಿವಾದದ ಕಥೆ. ಸಂಧಾನ, ಸಂಘರ್ಷ, ಗಲಾಟೆ, ಗದ್ದಲ... ಶಾಂತಿಸಭೆ ಕರೆದ ಶಾಸಕ ಜಮೀರ್ ಅಹ್ಮದ್ ಖಾನ್, ಸಭೆಯಲ್ಲೇ ರೋಷಾವೇಷದಿಂದ ಅಬ್ಬರಿಸಿದ್ದೇಕೆ..? ಶಾಸಕರ ವಿರುದ್ಧ ನಾಗರಿಕ ಒಕ್ಕೂಟ ವೇದಿಕೆ ಸಿಡಿದೆದ್ದು ನಿಂತದ್ದೇಕೆ..? ಅಷ್ಟಕ್ಕೂ ಏನಿದು ಧರ್ಮ ದಂಗಲ್"ಗೆ ಸಾಕ್ಷಿಯಾಗ್ತಿರೋ ಮೈದಾನ ವಿವಾದ..? 

ಬೆಂಗಳೂರು, (ಜುಲೈ.10): ಇದು ಒಂದು ಮೈದಾನದ ಕಥೆ.. ಜಮೀರ್ ಅಡ್ಡಾದಲ್ಲಿ ಭುಗಿಲೆದ್ದು ನಿಂತ ಮೈದಾನ ವಿವಾದದ ಕಥೆ. ಸಂಧಾನ, ಸಂಘರ್ಷ, ಗಲಾಟೆ, ಗದ್ದಲ... ಶಾಂತಿಸಭೆ ಕರೆದ ಶಾಸಕ ಜಮೀರ್ ಅಹ್ಮದ್ ಖಾನ್, ಸಭೆಯಲ್ಲೇ ರೋಷಾವೇಷದಿಂದ ಅಬ್ಬರಿಸಿದ್ದೇಕೆ..? ಶಾಸಕರ ವಿರುದ್ಧ ನಾಗರಿಕ ಒಕ್ಕೂಟ ವೇದಿಕೆ ಸಿಡಿದೆದ್ದು ನಿಂತದ್ದೇಕೆ..? ಅಷ್ಟಕ್ಕೂ ಏನಿದು ಧರ್ಮ ದಂಗಲ್"ಗೆ ಸಾಕ್ಷಿಯಾಗ್ತಿರೋ ಮೈದಾನ ವಿವಾದ..? 

ಚಾಮರಾಜಪೇಟೆ ಈದ್ಗಾ ಗ್ರೌಂಡ್ ವಿವಾದ: ಬಂದ್ ಮಾಡೋದು ನಿಶ್ಚಿತ, ಜಮೀರ್‌ಗೆ ಸವಾಲ್

ರಾಜ್ಯದಲ್ಲಿ ಧರ್ಮ ದಂಗಲ್ ತಣ್ಣಗಾಯ್ತು ಅನ್ನುವಷ್ಟರಲ್ಲಿ ಎದ್ದು ಕೂತಿರೋ ಮತ್ತೊಂದು ಧರ್ಮಸಂಘರ್ಷವಿದು ವೀಕ್ಷಕರೇ... ಈ ಸಂಘರ್ಷದ ಕೇಂದ್ರಬಿಂದು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿರೋ ಈದ್ಗಾ ಮೈದಾನ. ಚಾಮರಾಜಪೇಟೆ ಅಂದ್ರೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅಖಾಡ. ಈ ವಿವಾದದಲ್ಲಿ ಶಾಸಕ ಜಮೀರ್ ಕೂಡ ಸೆಂಟರ್ ಆಫ್ ಅಟ್ರಾಕ್ಷನ್..ಇದೇ ಇವತ್ತಿನ ಸುವರ್ಣ ಸ್ಪೆಷಲ್, ಈದ್ಗಾ ಕಾಳಗ.

22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
Read more