ಲಿಂಗಾಯತ ಒಲಿಕೆಗೆ ತಂತ್ರ ಹೆಣೆಯುತ್ತಿದ್ಯಾ ಕಾಂಗ್ರೆಸ್? 2013ರಂತೆ 2023ರಲ್ಲಿ ಕಾಂಗ್ರೆಸ್‌ಗೆ BSY ರಿಂದ ಲಾಭ?

ಲಿಂಗಾಯತ ಒಲಿಕೆಗೆ ತಂತ್ರ ಹೆಣೆಯುತ್ತಿದ್ಯಾ ಕಾಂಗ್ರೆಸ್? 2013ರಂತೆ 2023ರಲ್ಲಿ ಕಾಂಗ್ರೆಸ್‌ಗೆ BSY ರಿಂದ ಲಾಭ?

Published : Aug 08, 2022, 09:40 PM IST

ಶ್ರೀಗಳಿಂದ ರಾಹುಲ್‌ಗೆ ಲಿಂಗಧಾರಣೆ ಮುರುಘಾಮಠಕ್ಕೆ ಭೇಟಿ ಕೊಟ್ಟ ಸಿದ್ದು ಲಿಂಗಾಯತ ಮತ ಕೋಟೆ ನುಗ್ಗಲು  ತಂತ್ರ ಹೆಣೆಯುತ್ತಿದ್ಯಾ ರಾಜ್ಯ ಕಾಂಗ್ರೆಸ್..!? 2023ರ ಎಲೆಕ್ಷನ್.. BSY ಎಕ್ಸಿಟ್ - ಕಾಂಗ್ರೆಸ್ ಎಂಟ್ರಿ ಇದೇ ಇಂದಿನ ಸುವರ್ಣ ಸ್ಪೆಷಲ್ ಲಿಂಗಾಯತ VOTE BANK.. CONG A/C OPEN..? 

ಬೆಂಗಳೂರು, (ಆಗಸ್ಟ್.08): ರಾಜ್ಯ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಹೊಸದೊಂದು ಸಂಚಲನ ಶುರುವಾದಂತಿದೆ. ಲಿಂಗಾಯತ ಸಮುದಾಯದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ತುಂಬಾನೇ ಪ್ರೀತಿ ಉಕ್ಕಿದಂತಿದೆ. 2023ರ ಎಲೆಕ್ಷನ್ಗೆ ಲಿಂಗಾಯತ ವೋಟ್ ಮೇಲೆ ಕಾಂಗ್ರೆಸ್ ದೃಷ್ಟಿ ನೆಟ್ಟಂತಿದೆ. ಇದಕ್ಕಾಗಿ ಈಗಿನಿಂದ್ಲೇ ಟೈಂ ಸಿಕ್ಕಾಗಲೆಲ್ಲ ಕಾಂಗ್ರೆಸ್ ತಾಲೀಮು ಶುರುವಿಟ್ಕೊಂಡಿದೆ.

ಸಿದ್ದರಾಮೋತ್ಸವ ಆಯ್ತು, ಬಿಜೆಪಿಯಿಂದ ರಾಜ್ಯ ಪ್ರವಾಸ, ಸಾಧನಾ ಸಮಾವೇಶ..?

 ಲಿಂಗಾಯತ ವೋಟ್ಗಳನ್ನು ಸೆಳೆಯಲು ಕಾಂಗ್ರೆಸ್ ಏನೆಲ್ಲ ಪ್ರಯತ್ನ ಮಾಡುತ್ತಿದೆ ಅನ್ನೋ ಕೆಲ ಪಟ್ಟಿಗಳನ್ನು ಸಾಕ್ಷಿ ಸಮೇತ ಇಂದಿನ ಸುವರ್ಣ ಸ್ಪೆಷಲ್‌ನಲ್ಲಿ ನಿಮ್ಮ ಮುಂದಿಡಲಿದ್ದೇವೆ. ಶ್ರೀಗಳಿಂದ ರಾಹುಲ್‌ಗೆ ಲಿಂಗಧಾರಣೆ ಮುರುಘಾಮಠಕ್ಕೆ ಭೇಟಿ ಕೊಟ್ಟ ಸಿದ್ದು ಲಿಂಗಾಯತ ಮತ ಕೋಟೆ ನುಗ್ಗಲು  ತಂತ್ರ ಹೆಣೆಯುತ್ತಿದ್ಯಾ ರಾಜ್ಯ ಕಾಂಗ್ರೆಸ್..!? 2023ರ ಎಲೆಕ್ಷನ್.. BSY ಎಕ್ಸಿಟ್ - ಕಾಂಗ್ರೆಸ್ ಎಂಟ್ರಿ ಇದೇ ಇಂದಿನ ಸುವರ್ಣ ಸ್ಪೆಷಲ್ ಲಿಂಗಾಯತ VOTE BANK.. CONG A/C OPEN..? 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more