ಸೂಪರ್ ಪವರ್ ಹೊಂದಿದ್ದ ಬಾಳಾ ಠಾಕ್ರೆ ಪಕ್ಷದಲ್ಲಿ ಅಸ್ತಿತ್ವದ ಹೋರಾಟ!

ಸೂಪರ್ ಪವರ್ ಹೊಂದಿದ್ದ ಬಾಳಾ ಠಾಕ್ರೆ ಪಕ್ಷದಲ್ಲಿ ಅಸ್ತಿತ್ವದ ಹೋರಾಟ!

Published : Jun 28, 2022, 10:06 PM IST
  • ಸರ್ಕಾರ್'' ಬಾಳಾ ಸಾಹೇಬ್ ಠಾಕ್ರೆಗಿದ್ದದ್ದು ಅದೆಂಥಾ ಪವರ್..!?
  • ಅವರ ಒಂದು ಕಣ್ಸನ್ನೆಗೆ ಇಡೀ ಮಹಾರಾಷ್ಟ್ರವೇ ಮಾತಾಡ್ತಿತ್ತು..!            
  • ಅವರು ಚಿಟಿಕೆ ಹೊಡೆದ್ರೆ ಲಕ್ಷ ಲಕ್ಷ ಶಿವಸೈನಿಕರು  ಎದ್ದು ನಿಲ್ತಿದ್ರು.!            
  • ಮರಾಠಾ ಆಸ್ಮಿತೆಗಾಗಿ ಹುಟ್ಟಿದ ಪಕ್ಷದೊಳಗೆ ಈಗ ಅಸ್ತಿತ್ವದ ಹೋರಾಟ 

ಬಾಳಾ ಸಾಹೇಬ್ ಠಾಕ್ರೆ ಹೆಸರೇ ಶಿವಸೈನಿಕರ ಅತೀ ದೊಡ್ಡ ಬಂಡವಾಳ. ತಮ್ಮ ಹೆಸರನ್ನೇ ಬಂಡವಾಳ ಮಾಡ್ಕೊಂಡು ಬಂಡೆದ್ದ ನಾಯಕರಿಗೆ ಬಾಳಾ ಠಾಕ್ರೆ ಕೊಡ್ತಿದ್ದ ಠಕ್ಕರ್ ಹೇಗಿರ್ತಾ ಇತ್ತು..? ಅವರ ಒಂದು ಅಕ್ಷರಶಕ್ಕೆ ಮುಂಬೈ ಅಕ್ಷರಶಃ ರಣರಂಗವಾಗ್ತಿದ್ದು ಯಾಕೆ..ಶಿವಸೇನೆಯೊಳಗಿನ ಅಂತಯುದ್ಧದಲ್ಲಿ ಎಲ್ಲರ ಟಾರ್ಗೆಟ್ ಒಬ್ಬರೇ. ಅದು ಬಾಳಾ ಸಾಹೇಬ್ ಕೇಶವ ಠಾಕ್ರೆ. ಮರಾಠಾ ಆಸ್ಮಿತೆಗಾಗಿ ಹುಟ್ಟಿದ ಪಕ್ಷದೊಳಗೆ ಈಗ ಅಸ್ತಿತ್ವದ ಹೋರಾಟ ನಡೀತಾ ಇದೆ. ಆ ಹೋರಾಟದಲ್ಲಿ ಕಾರ್ಯಕರ್ತರಿಂದ ಹಿಡಿದು ಮುಖ್ಯಮಂತ್ರಿಯವರೆಗೆ... ಪ್ರತಿಯೊಬ್ಬರಿಗೂ ಬೇಕಿರೋದು ಬಾಳಾ ಠಾಕ್ರೆ ಹೆಸರು.ಕುಸ್ತಿ ಕಾಳಗಕ್ಕೆ ಇಳಿದಿರೋ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಕೈಯಲ್ಲಿರೋದು ಒಂದೇ ಅಸ್ತ್ರ. ಅದು ಬಾಳಾ ಸಾಹೇಬ್ ಠಾಕ್ರೆ. ಹಾಗಾದ್ರೆ ಠಾಕ್ರೆ ಅನ್ನೋ ಶಕ್ತಿ ಯಾರ ಪಾಲಾಗತ್ತೆ..? 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more