ಜೆಡಿಎಸ್‌ಗೆ ಶಾಕ್ ಕೊಟ್ಟ ಜಿಟಿಡಿ; ಕುತೂಹಲ ಮೂಡಿಸಿದೆ ಸಿ ಟಿ ರವಿ ಜೊತೆಗಿನ ಚರ್ಚೆ

Feb 17, 2020, 12:36 PM IST

ಬೆಂಗಳೂರು (ಫೆ. 17): ಜೆಡಿಎಸ್‌ಗೆ ಶಾಕ್ ಕೊಟ್ಟಿದ್ದಾರೆ ಜಿಟಿ ದೇವೇಗೌಡ್ರು.  JDS ಶಾಸಕರು ಪರಿಷತ್ ಚುನಾವಣೆಯಲ್ಲಿ ಮತ ಹಾಕಿಲ್ಲ. ಆದರೆ ಜಿಟಿಡಿ ವೋಟ್ ಮಾಡಿ ಶಾಕ್ ನೀಡಿದ್ದಾರೆ. 

ಹುಬ್ಬಳ್ಳಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೇಸ್; ಪ್ರಕರಣಕ್ಕೆ ಸಿಕ್ತು ಬಿಗ್‌ ಟ್ವಿಸ್ಟ್!

JDS ಚಟುವಟಿಕೆಗಳಿಂದ ಬಹಳ ಅಂತರ ಕಾಯ್ದುಕೊಂಡಿದ್ದರು ಜಿಟಿ ದೇವೇಗೌಡ್ರು.ಇದೀಗ ಸಿಟಿ ರವಿ ಜೊತೆ ಚರ್ಚೆ ನಡೆಸಿ ಪರಿಷತ್ ಚುನಾವಣೆಯಲ್ಲಿ ಮತ ಹಾಕಿದ್ದು ಕುತೂಹಲ ಮೂಡಿಸಿದೆ. ಏನಿದು ಜಿಟಿಡಿ ಪಾಲಿಟಿಕ್ಸ್? ಇಲ್ಲಿದೆ ನೋಡಿ!