ಮೆಟ್ರೋ ದರ ಏರಿಕೆಗೆ ಭಾರೀ ಜನವಿರೋಧ. ಮೆಟ್ರೋ ಬಳಕೆದಾರರ ಹಕ್ಕು ಮಂಡನೆಗಾಗಿ ಶುರುವಾಯ್ತು ಅಸೋಸಿಯೇಷನ್. ಜನಸಾಮಾನ್ಯರಿಂದ ಜನಸಾಮಾನ್ಯರ ಹೋರಾಟಕ್ಕಾಗಿ ಸಂಘಟನೆ. ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘಟನೆ ಸ್ಥಾಪನೆ. ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಸಂಘಟನೆ ಸ್ಥಾಪನೆ . ಬಿಎಂಆರ್ಸಿಎಲ್ ಪ್ರೆಸ್ ರಿಲೀಸ್ ಬರೀ ಮೂಗಿಗೆ ತುಪ್ಪ ಸವರುವ ಕೆಲಸ ಅಂತ ಆಕ್ರೋಶ. ಮೊದಲು 46% ಅಂತ್ಹೇಳಿ ಈಗ 100% ಅಂತ ಅವರೇ ಒಪ್ಪಿಕೊಳ್ತಿದ್ದಾರೆ. ಕೂಡಲೆ ಮೆಟ್ರೋ ಶ್ವೇತಪತ್ರ ಹೊರಡಿಸಲು ಆಗ್ರಹ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared