Asianet Suvarna Special:ಮೋದಿ ಜತೆ ದೋಸ್ತಿ, ಸಿದ್ದು ಜತೆ ಕುಸ್ತಿ...ಏನಿದು ದಳಪತಿಗಳ ನಿಗೂಢ ದಾಳ?

Asianet Suvarna Special:ಮೋದಿ ಜತೆ ದೋಸ್ತಿ, ಸಿದ್ದು ಜತೆ ಕುಸ್ತಿ...ಏನಿದು ದಳಪತಿಗಳ ನಿಗೂಢ ದಾಳ?

Published : Dec 04, 2021, 04:15 PM IST

ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ಮಾಡಿರುವುದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೋದಿ, ದೇವೇಗೌಡರ ಭೇಟಿ ಸಿದ್ದರಾಮಯ್ಯನ ಕಣ್ಣು ಕುಕ್ಕಿದ್ದೇಕೆ? ಮೋದಿ ಭೇಟಿಗೆ ಸಿದ್ದು ಒಪ್ಪಿಗೆ ಬೇಕಾ? ದೇವೇಗೌಡ್ರಿಗೆ ಸಿದ್ದು ಗುದ್ದು...ಅಲ್ಲಿ ಮೋದಿ ಜತೆ ದೋಸ್ತಿ, ಇಲ್ಲಿ ಸಿದ್ದು ಜತೆ ಕುಸ್ತಿ...ಏನಿದು ಚದುರಂಗದಲ್ಲಿ ದಳಪತಿಗಳ ನಿಗೂಢ ದಾಳ?

ಬೆಂಗಳೂರು, (ಡಿ.04): ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ದಿಲ್ಲಿಯಲ್ಲಿ ಭೇಟಿ ಮಾಡಿದ್ದು, ಇತ್ತ ರಾಜ್ಯ ರಾಜಕಾರಣದಲ್ಲಿ ಮಾಜಿ, ಹಾಲಿ ಪ್ರಧಾನಿಗಳದ್ದೇ ಸುದ್ದಿ..  ಪರಿಷತ್ ಚುನಾವಣೆ ಮಧ್ಯೆ ದೇವೇಗೌಡ್ರು, ಮೋದಿ ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. 

Karnataka Politics: ನನ್ನ ಶರೀರ ಇರೋವರೆಗೂ ಕೈ, ಕಮಲ ಸೇರಲ್ಲ: ದೇವೇಗೌಡ

 ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ಮಾಡಿರುವುದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೋದಿ, ದೇವೇಗೌಡರ ಭೇಟಿ ಸಿದ್ದರಾಮಯ್ಯನ ಕಣ್ಣು ಕುಕ್ಕಿದ್ದೇಕೆ? ಮೋದಿ ಭೇಟಿಗೆ ಸಿದ್ದು ಒಪ್ಪಿಗೆ ಬೇಕಾ? ದೇವೇಗೌಡ್ರಿಗೆ ಸಿದ್ದು ಗುದ್ದು...ಅಲ್ಲಿ ಮೋದಿ ಜತೆ ದೋಸ್ತಿ, ಇಲ್ಲಿ ಸಿದ್ದು ಜತೆ ಕುಸ್ತಿ...ಏನಿದು ಚದುರಂಗದಲ್ಲಿ ದಳಪತಿಗಳ ನಿಗೂಢ ದಾಳ?

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more