ದುಬೈನಲ್ಲಿ ಸಿಲುಕಿದ ಕನ್ನಡಿರಿಗೆ ತವರಿಗೆ  ಮರಳಲು ಸರ್ಕಾರದ ನೆರವು, ನೋಂದಣಿ ಮಾಡಿ!

ದುಬೈನಲ್ಲಿ ಸಿಲುಕಿದ ಕನ್ನಡಿರಿಗೆ ತವರಿಗೆ ಮರಳಲು ಸರ್ಕಾರದ ನೆರವು, ನೋಂದಣಿ ಮಾಡಿ!

Suvarna News   | Asianet News
Published : May 01, 2020, 09:20 PM IST

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ತವರಿಗೆ ಮರಳು ಕರ್ನಾಟಕ ಸರ್ಕಾರ ನೆರವಿನ ಹಸ್ತ ಚಾಚಿದೆ. NRI ಫೋರಂಗಳ ನೇತೃತ್ವದಲ್ಲಿ ಕನ್ನಡಿರಿಗೆ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ನಿರುದ್ಯೋಗಿಗಳು, ವಯಸ್ಸಾದವರು, ಆರೋಗ್ಯ ಸಮಸ್ಯೆ ಇದ್ದವರಿಗೆ ಪ್ರಮುಖ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

ಬೆಂಗಳೂರು(ಮೇ.01): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ತವರಿಗೆ ಮರಳು ಕರ್ನಾಟಕ ಸರ್ಕಾರ ನೆರವಿನ ಹಸ್ತ ಚಾಚಿದೆ. NRI ಫೋರಂಗಳ ನೇತೃತ್ವದಲ್ಲಿ ಕನ್ನಡಿರಿಗೆ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ನಿರುದ್ಯೋಗಿಗಳು, ವಯಸ್ಸಾದವರು, ಆರೋಗ್ಯ ಸಮಸ್ಯೆ ಇದ್ದವರಿಗೆ ಪ್ರಮುಖ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

04:30ಪುನೀತ್‌ ರಾಜ್‌ಕುಮಾರ್‌ ಸ್ಪೆಷಲ್ ಫ್ಯಾನ್ ವಿಡಿಯೋ: ನೋಡಿದರೆ ಕಣ್ಣಂಚಲ್ಲಿ ನೀರು!
11:26ಇತಿಹಾಸದಲ್ಲೇ ಮೊದಲು;ವಿದೇಶದಲ್ಲಿರುವ 5 ಲಕ್ಷ ಭಾರತೀಯರ ಏರ್‌ಲಿಫ್ಟ್‌ಗೆ ತಯಾರಿ!
07:13ಲಾಕ್‌ಡೌನ್ ಸಂಕಷ್ಟದಲ್ಲಿರುವ UAE ಕನ್ನಡಿಗರಿಗೆ ಶಾಕ್!
02:42ದುಬೈನಲ್ಲಿ ಸಿಲುಕಿದ ಕನ್ನಡಿರಿಗೆ ತವರಿಗೆ ಮರಳಲು ಸರ್ಕಾರದ ನೆರವು, ನೋಂದಣಿ ಮಾಡಿ!
02:24ಬೆಚ್ಚಿಬಿದ್ದ ಭಾರತ; 3000ಕ್ಕೂ ಅಧಿಕ NRIಗಳಿಗೆ ಕೊರೋನಾ ಸೋಂಕು
02:25ಆಸ್ಟ್ರೇಲಿಯಾದಲ್ಲಿ ಸಿಲುಕಿದ 500 ಕನ್ನಡಿಗರು: ತವರಿಗೆ ವಾಪಸ್ ಆಗಲು ಪರದಾಟ
02:57ನಮ್ಮ ಸೇಫ್ಟಿಗೆ ಯಾರು ಭಯಪಡಬೇಕಿಲ್ಲ: ಅಮೆರಿಕಾದಿಂದ ಕರುನಾಡ ಕುವರನ ಮಾತು
03:52ಕತಾರ್ ಉತ್ತರ ಕರ್ನಾಟಕ ಬಳಗಕ್ಕೆ ವರ್ಷದ ಸಂಭ್ರಮ: ಅದ್ಧೂರಿ ಕಾರ್ಯಕ್ರಮ
13:42ಮೆಲ್ಬೋರ್ನ್‌ನಲ್ಲಿ ರಾಜ್ಯೋತ್ಸವ, ದಂಪತಿ ಸಮೇತ ಉಪ್ಪಿ ಡೈಲಾಗ್ ಅಬ್ಬರ