ವಿದೇಶದಲ್ಲಿರುವ ಭಾರತೀಯರಿಗೂ ಕೊರೋನಾ ಸೋಂಕು/ ವಾಪಸ್ ಕರೆಸಿಕೊಳ್ಳುವ ಚಿಂತನೆಗೆ ಬ್ರೇಕ್/ ಭಾರತೀಯ ಮೂಲದ 3 ಸಾವಿರ ಮಂದಿಗೆ ಕೊರೋನಾ ಸೋಂಕು
ಬೆಂಗಳೂರು(ಏ. 17) ಇದು ಎಲ್ಲದಕ್ಕಿಂತ ದೊಡ್ಡ ಆತಂಕಾರಿ ಸುದ್ದಿ. ಕುವೈತ್ , ಸಿಂಗಾಪುರ, ಇರಾನ್, ಇರಾಕ್ ನಲ್ಲಿ ಇರುವ ಭಾರತೀಯರಿಗೆ ಕೊರೋನಾ ಸೋಂಕು ತಗುಲಿದೆ.
ಭಾರತೀಯ ಮೂಲದವರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಬೇಕು ಎಂಬ ಚಿಂತನೆಗೂ ಬ್ರೇಕ್ ಬಿದ್ದಿದೆ. ಭಾರತೀಯ ಮೂಲದ 3 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ತಾಗಿದೆ.