2025ರ ಆರಂಭದಲ್ಲೇ ನಿಜವಾಗ್ತಿದ್ಯಾ ವಂಗಾ ಬಾಬಾ ಭವಿಷ್ಯ: ಡೇಂಜರ್ ಸಿಗ್ನಲ್, ಏನಿದು ಭಯಾನಕ?

2025ರ ಆರಂಭದಲ್ಲೇ ನಿಜವಾಗ್ತಿದ್ಯಾ ವಂಗಾ ಬಾಬಾ ಭವಿಷ್ಯ: ಡೇಂಜರ್ ಸಿಗ್ನಲ್, ಏನಿದು ಭಯಾನಕ?

Published : Jan 15, 2025, 12:08 PM IST

2025 ಯಾಕೋ ತುಂಬಾ ಭಯ ಹುಟ್ಟಿಸುತ್ತಿದೆ. ಈ ವರ್ಷ ಆರಂಭವಾಗುತ್ತಿದ್ದಂತೆ ಡೇಂಜರ್ ಸಿಗ್ನಲ್ ಕೊಟ್ಟಿದೆ. ಜಗತ್ತಿನಾದ್ಯಂತ ಪ್ರಕೃತಿ ವಿಕೋಪಗಳ ರೌದ್ರ ನರ್ತನ. ವರ್ಷದ ಆರಂಭದಲ್ಲಿ ಕೆಲವು ಕಡೆ ಭಯಾನಕ ಭೂಕಂಪ. ಮತ್ತೊಂದೆಡೆ ನಿಗಿ ನಿಗಿ ಬೆಂಕಿ ನರ್ತನ. ಹಾಗೆನೇ ಇನ್ನು ಕೆಲವು ಕಡೆ ಹಿಮಪಾತದ ಅವ್ಯವಸ್ಥೆ. ಒಟ್ಟಿನಲ್ಲಿ 2025ರ ಆರಂಭದಲ್ಲೇ ಜಗತ್ತಿನ ನಾನಾ ಕಡೆಗಳಲ್ಲಿ ಪ್ರಕೃತಿ ವಿಕೋಪ ಉಗ್ರ ತಾಂಡವವಾಡುತ್ತಿದೆ. 

ಬೆಂಗಳೂರು(ಜ.15):  2025ರ ಆರಂಭದಲ್ಲೇ ನಿಜವಾಗ್ತಿದ್ಯಾ ವಂಗಾ ಬಾಬಾ ಭವಿಷ್ಯ? ಭೂಕಂಪ.. ಕೆಂಡಾಗ್ನಿ.. ಹಿಮಪಾತ.. ಅಬ್ಬಬ್ಬಾ ಇದೇನಿದು ವರ್ಷಾರಂಭ..? ಆರಂಭವೇ ಹಿಂಗೆ.. ಭಯ ಹುಟ್ಟಿಸಿದೆ 2025.. ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ 2025 ಡೇಂಜರ್ ಸಿಗ್ನಲ್.

2025 ಯಾಕೋ ತುಂಬಾ ಭಯ ಹುಟ್ಟಿಸುತ್ತಿದೆ. ಈ ವರ್ಷ ಆರಂಭವಾಗುತ್ತಿದ್ದಂತೆ ಡೇಂಜರ್ ಸಿಗ್ನಲ್ ಕೊಟ್ಟಿದೆ. ಜಗತ್ತಿನಾದ್ಯಂತ ಪ್ರಕೃತಿ ವಿಕೋಪಗಳ ರೌದ್ರ ನರ್ತನ. ವರ್ಷದ ಆರಂಭದಲ್ಲಿ ಕೆಲವು ಕಡೆ ಭಯಾನಕ ಭೂಕಂಪ. ಮತ್ತೊಂದೆಡೆ ನಿಗಿ ನಿಗಿ ಬೆಂಕಿ ನರ್ತನ. ಹಾಗೆನೇ ಇನ್ನು ಕೆಲವು ಕಡೆ ಹಿಮಪಾತದ ಅವ್ಯವಸ್ಥೆ. ಒಟ್ಟಿನಲ್ಲಿ 2025ರ ಆರಂಭದಲ್ಲೇ ಜಗತ್ತಿನ ನಾನಾ ಕಡೆಗಳಲ್ಲಿ ಪ್ರಕೃತಿ ವಿಕೋಪ ಉಗ್ರ ತಾಂಡವವಾಡುತ್ತಿದೆ. ಹಾಗಿದ್ರೆ ಇದೆಲ್ಲ ಈ ವರ್ಷದ ಡೇಂಜರ್ ಸಿಗ್ನಲ್ ಆಗಿರಬಹುದಾ?. 

ಗವಿ ಗಂಗಾಧರೇಶ್ವರನಿಗೆ ಸಿಗಲಿಲ್ಲ ಸೂರ್ಯ ಅಭಿಷೇಕ, ಗಂಡಾಂತರ ಕುರಿತು ಅರ್ಚಕರು ಹೇಳಿದ್ದೇನು?

2025 ಆರಂಭವಾದ ಮೊದಲನೇ ವಾರದಲ್ಲೇ ನೇಪಾಳ ಮತ್ತು ಟಿಬೆಟ್ ದೇಶಗಳಲ್ಲಿ ಭೂಮಿ ಕಂಪಿಸಿತ್ತು. ಹಾಗೆನೇ ಎರಡನೇ ವಾರದಲ್ಲಿ ಜಪಾನ್ನಲ್ಲಿ ಭೂಮಿ ಕಂಪಿಸಿದೆ. ಕಂಪಿಸಿದ ಈ ಭೂಮಿ ಜಪಾನ್ ಸೇರಿದಂತೆ ಹಿಂದೂ ಮಹಾಸಾಗರ ತೀರದ ದೇಶಗಳಿಗೆ ಸುನಾಮಿ ಭಯವನ್ನು ಹುಟ್ಟಿಸಿದೆ. ಹೊಸ ವರ್ಷದಲ ಮೊದಲ ತಿಂಗಳು ಉರುಳುವ ಹೊತ್ತಿಗಾಗಲೇ ಮೂರು ದೇಶಗಳು ಭೂಕಂಪನಕ್ಕೆ ತತ್ತರಿಸಿವೆ. ಇನ್ನು ಕಾಡ್ಗಿಚ್ಚು, ಹಿಮಪಾತಕ್ಕೆ ಕೆಲ ರಾಷ್ಟ್ರಗಳಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ.  

ವರ್ಷದ ಆರಂಭದಲ್ಲೇ ನೇಪಾಳ ಮತ್ತು ಟಿಬೆಟ್ನಲ್ಲಿ ಭೂಕಂಪವಾಯ್ತು. ಎರಡನೇ ವಾರದಲ್ಲಿ ಜಪಾನ್ನಲ್ಲಿ ಭೂಮಿ ಕಂಪಿಸಿತು. ಇದರ ಜೊತೆಗೆ ಅಮೆರಿಕಾದಲ್ಲಿ ಕಾಡ್ಗಿಚ್ಚು ದೊಡ್ಡ ಮಟ್ಟದಲ್ಲಿ ಧಗಧಗಿಸುತ್ತಿದೆ. ಆ ಕುರಿತು ಒಂದಿಷ್ಟು ಇಲ್ಲಿ ನೋಡೋಣ. 

ಟಾಲಿವುಡ್‌ನಲ್ಲಿ ಸಂಕ್ರಾಂತಿ ರೇಸ್​; ಡಾಕು ಮಹರಾಜ್ ಹೊಡೆತಕ್ಕೆ ಡಲ್ ಆದ ಗೇಮ್ ಚೇಂಜರ್

ರ್ಷದ ಆರಂಭದಲ್ಲೇ ಅಮೆರಿಕಾದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಜಗತ್ತಿಗೆನೇ ದೊಡ್ಡ ಅಪಶಕುನದಂತೆ ಭಾಸವಾಗುತ್ತಿದೆ. ವರ್ಷದ ಆರಂಭದಲ್ಲಿ ಭೂಕಂಪ ಮತ್ತು ಕಾಡ್ಗಿಚ್ಚಿನ ಅಬ್ಬರ ಕಂಡು ಈ ವರ್ಷ ಜಗತ್ತಿಗೆ ದೊಡ್ಡ ಗಂಡಾಂತರವೇ ಕಾದಿದೆ ಎಂಬ ಆತಂಕ ಹುಟ್ಟಿಕೊಂಡಿದೆ. ಭೂಕಂಪವಾಯ್ತು, ಕಾಡ್ಗಿಚ್ಚು ಆಯ್ತು, ಇವೆರೆಡೂ ಸಾಲದು ಎಂಬಂತೆ ಕೆಲವು ಕಡೆಗಳಲ್ಲಿ ಹಿಮಪಾತ ದೊಡ್ಡ ಪ್ರಮಾಣದಲ್ಲಿ ಆವರಿಸಿಕೊಂಡಿದೆ.

ಅಮೆರಿಕಾದ ಒಂದು ದಿಕ್ಕಿನಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದರೆ ಇನ್ನೊಂದು ದಿಕ್ಕಿನಲ್ಲಿ ವಿಪರೀತ ಹಿಮಪಾತವಿದೆ. ಅಮೆರಿಕಾ, ಇಟಲಿ ಮತ್ತು ನಾರ್ವೆ ಸೇರಿದಂತೆ ಇನ್ನು ಕೆಲ ದೇಶಗಳಲ್ಲಿ ಹಿಮಪಾತದ ಆರ್ಭಟ ಜೋರಾಗಿದೆ. 
ಇದೆಲ್ಲವನ್ನು ನೋಡ್ತಿದ್ರೆ ಈ ವರ್ಷ ಯಾಕೋ ಸರಿಯಿಲ್ಲವೆಂದು ಅನ್ನಿಸದೇ ಇರದು. ವರ್ಷದ ಆರಂಭದಲ್ಲೇ ಪ್ರಕೃತಿ ದೇವಿ ಮುನಿಸಿಕೊಂಡಿದ್ದಾಳೆ. ಭೂಮಿ ನಡುಗುತ್ತಲೇ 2025 ಆರಂಭವಾಗಿದೆ. ಕಾಡ್ಗಿಚ್ಚಿನಿಂದ ಹೊಸ ವರ್ಷದ ಮೊದಲ ವಾರ ಆರಂಭವಾಗಿದೆ. ಹಾಗೆನೇ ಕೆಲವು ದೇಶಗಳಲ್ಲಿ ಹಿಮಪಾತ ಊರಿಗೆ ಊರನ್ನೇ ಮುಳುಗಿಸುತ್ತಿದೆ. ವರ್ಷದ ಆರಂಭವೇ ಹೀಗಾದ್ರೆ ಮುಂದಿನ ದಿನಗಳು ಹೇಗಿರಲಿವೆ ಅನ್ನೋ ಆತಂಕ ಈಗ ಮನೆ ಮಾಡಿದೆ. 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!