
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಲವು ಹೆಣ್ಣು ಮಕ್ಕಳ ಅತ್ಯಾ*ಚಾರ ಮತ್ತು ಕೊ*ಲೆ ಪ್ರಕರಣದ ಬಗ್ಗೆ ವಕೀಲರಿಂದ ಪತ್ರ ಬಹಿರಂಗವಾಗಿದೆ. ಮೃತದೇಹಗಳನ್ನು ಹೂತಿಟ್ಟ ವ್ಯಕ್ತಿ ಪೊಲೀಸರ ಮುಂದೆ ಶರಣಾಗಲು ಸಿದ್ಧ ಎಂದು ವಕೀಲರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ SIT ರಚನೆಗೆ ಒತ್ತಾಯ ಕೇಳಿಬಂದಿದೆ.
ಓಜಸ್ವಿಗೌಡ ಮತ್ತು ಸಚಿನ್ ದೇಶಪಾಂಡೆ ಎಂಬ ವಕೀಲರ ಹೆಸರಲ್ಲಿ ಪತ್ರ. ಧರ್ಮಸ್ಥಳದಲ್ಲಿ ಹಲವು ಹೆಣ್ಣು ಮಕ್ಕಳ ಅತ್ಯಾ*ಚಾರ, ಕೊ*ಲೆ ಆರೋಪ. ‘ಮೃತದೇಹಗಳ ಹೂತು ಹಾಕಿದ ವ್ಯಕ್ತಿ ಪಾಪಪ್ರಜ್ಞೆಯಿಂದ ಶರಣಾಗಲು ಸಿದ್ಧ’ ಹೂತು ಹಾಕಿದ್ದ ಮೃತದೇಹ ಪೊಲೀಸರ ಸಮ್ಮುಖದಲ್ಲಿ ಹೊರತೆಗೆಯಲು ಒಪ್ಪಿದ್ದಾನೆಂದು ಪತ್ರ