ಅಫ್ಘಾನ್ ಖನಿಜ ಸಂಪತ್ತಿನ ಮೇಲೆ ಕೆಂಪು ಕಣ್ಣು..! ಹೊಂಚು ಹಾಕ್ತಿದೆ ಡ್ಯ್ರಾಗನ್

ಅಫ್ಘಾನ್ ಖನಿಜ ಸಂಪತ್ತಿನ ಮೇಲೆ ಕೆಂಪು ಕಣ್ಣು..! ಹೊಂಚು ಹಾಕ್ತಿದೆ ಡ್ಯ್ರಾಗನ್

Published : Oct 19, 2021, 05:52 PM IST

ಅಫ್ಘಾನಿಸ್ತಾನದಲ್ಲಿರೋ(Afghanistan) ಖನಿಜ ಸಂಪತ್ತು ಚೀನಾದ(China) ಕಣ್ಣು ಕುಕ್ಕುತ್ತಿದೆ.  ಅದನ್ನು ಹೇಗಾದರೂ ತನ್ನ ವಶಪಡಿಸಿಕೊಳ್ಳುವ ಹೊಂಚು ಹಾಕುತ್ತಿದ್ದ ಡ್ರ್ಯಾಗನ್‌ಗೆ ದೊಡ್ಡ ಅವಕಾಶ ಸಿಕ್ಕಿದೆ. ಕಳೆದ 20 ವರ್ಷದಲ್ಲಿ ಅಮೆರಿಕ ಈ ಬಗ್ಗೆ ಯೋಚಿಸಿದ್ದರೆ ಅಪ್ಘಾನಿಸ್ತಾನದ ಸ್ಥಿತಿ ಬೇರೆ ಇರುತ್ತಿತ್ತು. ಆದರೆ ಈಗ ಅಮೆರಿಕದ ದಡ್ಡತನಕ್ಕೋ, ಅಫ್ಘಾನ್‌ನ ದುರದೃಷ್ಟಕ್ಕೋ ಅಫ್ಘಾನ್‌ನ ಖನಿಜ ಸಂಪತ್ತು ಚೀನಾ ಗುಳುಂ ಮಾಡುವ ಎಲ್ಲಾ ಸಾಧ್ಯತೆ ಇದ್ದು ಅದರದ್ದೇ ಪ್ಲಾನ್‌ನಲ್ಲಿದೆ.

ಉಗ್ರರ ತರಬೇತಿಗೆ ಪಾಪಿ ಪಾಕಿಸ್ತಾನವೇ ಯುನಿವರ್ಸಿಟಿ

ತಾಲೀಬಾನ್‌ನನ್ನು ಈಗ ಚೀನಾ ನಿಧಾನಕ್ಕೆ ವಶಕ್ಕೆ ಪಡೆಯುತ್ತಿದೆ. ಭಾರತದ ಶತ್ರು ರಾಷ್ಟ್ರಗಳಾದ ಚೀನಾ ಹಾಗೂ ಪಾಕ್ ಒಟ್ಟಾಗುವುದಲ್ಲದೆ ಇದರ ಜೊತೆ ತಾಲೀಬಾನ್ ಕೂಡಾ ಸೇರಿದೆ. ಇವೇನಾದರೂ ಮೂರೂ ಒಟ್ಟಿಗೆ ಸೇರಿದರೆ ಭಾರತಕ್ಕೆ ಅತಂಕ ಹೆಚ್ಚು

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?