ಜೀವಂತ ಕೋಳಿ ಬೆಲೆಯನ್ನು ಕೆಜಿಗೆ 140ರಿಂದ 70 ರುಪಾಯಿಗೆ ಇಳಿಸಿದ್ರೂ ಜನ ಚಿಕನ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ ಸುಳ್ಳು ಸುದ್ದಿಗೆ ಕುಕ್ಕುಟೋದ್ಯಮ ಇದೀಗ ತತ್ತರಿಸಿ ಹೋಗಿದೆ
ಬೆಂಗಳೂರು(ಮಾ.14): ಕೋಳಿ ತಿಂದ್ರೆ ಕೊರೋನಾ ಬರುತ್ತೆ ಅಂತ ತಲೆಕೆಡಿಸಿಕೊಂಡಿದ್ದಾರೆ ಬೆಂಗಳೂರಿನ ಮಂದಿ. ಸುವರ್ಣ ನ್ಯೂಸ್ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕೋಳಿ ರಹಸ್ಯ ಬಯಲಾಗಿದೆ.
ಹೌದು, ಜೀವಂತ ಕೋಳಿ ಬೆಲೆಯನ್ನು ಕೆಜಿಗೆ 140ರಿಂದ 70 ರುಪಾಯಿಗೆ ಇಳಿಸಿದ್ರೂ ಜನ ಚಿಕನ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ ಸುಳ್ಳು ಸುದ್ದಿಗೆ ಕುಕ್ಕುಟೋದ್ಯಮ ಇದೀಗ ತತ್ತರಿಸಿ ಹೋಗಿದೆ.
"
ಕೋಳಿಗೂ ಕೊರೋನಾ ವೈರಸ್ ಎಫೆಕ್ಟ್ ತಟ್ಟಿದ್ದು, ಚಿಕನ್ ಅಂಗಡಿ ಮಾಲೀಕರು ಏನಂತಾರೆ ಎನ್ನೋದನ್ನು ನೀವೇ ನೋಡಿಬಿಡಿ