ಬಿಜೆಪಿಗೆ ಹೊಸ ಕಾರ್ಯಾಧ್ಯಕ್ಷ ನೇಮಕವಾಗಿದೆ. ಇವರನ್ನು ಜೂನಿಯರ್ ಅಮಿತ್ ಶಾ ಎಂದೇ ಬಿಂಬಿಸಲಾಗುತ್ತದೆ. ಹಾಗಾದ್ರೆ ಈ ಬುದ್ದಿವಂತ ಯಾರು..?