ಸಿದ್ದು ಸರ್ಜಿಕಲ್ ಸ್ಟ್ರೈಕ್! ಸಿಂಹಾಸನದ ಸುತ್ತ ಚಕ್ರವ್ಯೂಹ – ಡಿಕೆ ಪಟ್ಟಕ್ಕೆ ಬ್ರೇಕ್ ಹಾಕೋ ವ್ಯೂಹ?

ಸಿದ್ದು ಸರ್ಜಿಕಲ್ ಸ್ಟ್ರೈಕ್! ಸಿಂಹಾಸನದ ಸುತ್ತ ಚಕ್ರವ್ಯೂಹ – ಡಿಕೆ ಪಟ್ಟಕ್ಕೆ ಬ್ರೇಕ್ ಹಾಕೋ ವ್ಯೂಹ?

Published : Oct 10, 2025, 03:00 PM IST

ಸಿಎಂ ಸಿದ್ದರಾಮಯ್ಯ ರಾಜಕೀಯ ಚತುರಂಗ ಆರಂಭಿಸಿದ್ರಾ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರವಾಗಿದೆ. ಸಚಿವ ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲೇ ಸಿದ್ದು ಬಣ ಚಕ್ರವ್ಯೂಹ ರಚನೆ ಮಾಡ್ತಿದೆ ಎನ್ನಲಾಗುತ್ತಿದೆ.

ಸಿಎಂ ಸಿದ್ದರಾಮಯ್ಯ ರಾಜಕೀಯ ಚತುರಂಗ ಆರಂಭಿಸಿದ್ರಾ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರವಾಗಿದೆ. ಸಚಿವ ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲೇ ಸಿದ್ದು ಬಣ ಚಕ್ರವ್ಯೂಹ ರಚನೆ ಮಾಡ್ತಿದೆ ಎನ್ನಲಾಗುತ್ತಿದೆ. ಡಿನ್ನರ್ ನೆಪದಲ್ಲಿ ಆಪ್ತರ ಜೊತೆ ಗುಪ್ತ ಸಭೆಗಳು, ಬಂಡೆ ಮೌನಾಸ್ತ್ರ, ಸಿದ್ದು ನಿಗೂಢಾಸ್ತ್ರ — ಎಲ್ಲವೂ ಸಿಂಹಾಸನದ ಸುತ್ತ ನಡೆಯುತ್ತಿದೆ. ಡಿಕೆ ಶಿವಕುಮಾರ್‌ನ ‘ಎರಡುವರೆ ವರ್ಷ’ ಆಸೆಗೂ ಬ್ರೇಕ್ ಹಾಕೋ ಪ್ರಯತ್ನ ನಡೆಯುತ್ತಿದೆಯಾ ಎನ್ನುವುದು ಚರ್ಚೆಯ ವಿಷಯವಾಗಿದೆ. ರಾಜಕೀಯ ರಣಭೂಮಿ ತೀವ್ರವಾಗುತ್ತಿದೆ.

19:41ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?
19:4890 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!
42:27ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕಾ ಮಾಡಿದ ಖರ್ಚೆಷ್ಟು? ಯುದ್ಧದಿಂದ ಅಮೆರಿಕಕ್ಕೇನು ಲಾಭ?
19:11ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!
18:49ಇರಾನ್ ಮೇಲೆ ಮುಗಿಬಿದ್ದ ಅಮೆರಿಕಗೆ ಕಂಟಕ, ಎಂಟ್ರಿಕೊಟ್ಟ ಉ.ಕೊರಿಯಾದ ಕಿಮ್ ಜಾಂಗ್
18:09ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
Read more