ಪ್ರಶ್ನೆ ಪತ್ರಿಕೆ ಲೀಕ್: ರಹಸ್ಯ ಭೇದಿಸಿದ ಸುವರ್ಣನ್ಯೂಸ್, ಇಂಚಿಂಚು ಮಾಹಿತಿ ಬಯಲು!

Dec 11, 2019, 9:47 PM IST

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡೋ ಪ್ರಶ್ನೆ ಪತ್ರಿಕೆ ಲೀಕ್ ರಹಸ್ಯ ಭೇದಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಸುವರ್ಣನ್ಯೂಸ್ ರಹಸ್ಯ ಭೇದಿಸಲು ಪ್ರತಿ ಬಸ್ ಮೇಲೆ ಹದ್ದಿನ ಕಣ್ಣಿಟ್ಟಿತು. ಕಾರಣ ಪ್ರಶ್ನೆ ಪತ್ನಿಕೆ ಲೀಕ್ ಅಗಿದ್ದೇ ಬಸ್ಸಿನಲ್ಲಿ. ಈ ಕುರಿತ ರೋಚಕ ಮಾಹಿತಿ ಇಲ್ಲಿದೆ.