ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋ; ಸಂಜನಾಗೆ ನೋಟಿಸ್

Jan 14, 2020, 2:48 PM IST

ಬೆಂಗಳೂರು (ಜ. 14): ವೇಳೆ ಸೆಲ್ಫಿ ವಿಡಿಯೋಗೆ ಸಂಬಂಧಿಸಿದಂತೆ ಈಗ ಸಂಜನಾಗೆ ನೊಟೀಸ್ ನೀಡುವಂತೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

ವಂದನಾ-ಸಂಜನಾ ಹಲ್ಲೆ ಕೇಸ್; ಸಂಜನಾಗೆ ಮಾನನಷ್ಟ ನೋಟಿಸ್!

ಸ್ಪಷ್ಟನೆ ನೀಡಲು ಕೇಳಿ ಎಂದು ಸಂಚಾರಿ ಡಿಸಿಪಿ ಸೌಮ್ಯಲತಾರಿಗೆ ಆಯುಕ್ತ ರವಿಕಾಂತೇಗೌಡ ಸೂಚನೆ ನೀಡಿದ್ದಾರೆ. ಸಂಜನಾ ಸ್ಪಷ್ಟನೆ ನಂತರ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುತ್ತದೆ.