ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಭಾವಿಸಲಾಗುವ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಖುದ್ದು ಪಕ್ಷಕ್ಕೆ ಟ್ರಬಲ್ ಆಗಿದ್ದಾರಾ? ಡಿಕೆಶಿ ಕಾರ್ಯವೈಖರಿ ಬಗ್ಗೆ ಮತ್ತೆ ಹಲವು ನಾಯಕರು ಅಪಸ್ವರ ಎತ್ತಿದ್ದಾರೆ. ಏನಿದು ಬೆಳವಣಿಗೆ? ಇಲ್ಲಿದೆ ವಿವರ...