ರಾಜೀನಾಮೆ ನೀಡಿ ಪಕ್ಷದಿಂದ ಅಮಾನತುಗೊಂಡಿರುವ ಶಾಸಕರಿಗೆ ಉಪಚುನಾವಣೆಯಲ್ಲಿ ಪಾಠ ಕಲಿಸಲು ಜೆಡಿಎಸ್ ರಣತಂತ್ರ ಹೆಣೆದಿದೆ. ಅದರಲ್ಲೂ ಪ್ರಮುಖವಾಗಿ ಎಚ್.ವಿಶ್ವನಾಥ್ ಅವರನ್ನು ದೇವೇಗೌಡ್ರು ಟಾರ್ಗೇಟ್ ಮಾಡಿದ್ದು, ಇದಕ್ಕಾಗಿ ಹುಣಸೂರು ವಿಧಾನಸಭಾ ಕ್ಷೇತ್ರದ ದೇವೇಗೌಡ್ರು ಮೆಗಾ ಪ್ಲಾನ್ ಮಾಡಿದ್ದಾರೆ. ಏನದು? ವಿಡಿಯೋನಲ್ಲಿ ನೋಡಿ
ಬೆಂಗಳೂರು/ಮೈಸೂರು, [ಸೆ.03]: ರಾಜೀನಾಮೆ ನೀಡಿ ಪಕ್ಷದಿಂದ ಅಮಾನತುಗೊಂಡಿರುವ ಶಾಸಕರಿಗೆ ಉಪಚುನಾವಣೆಯಲ್ಲಿ ಪಾಠ ಕಲಿಸಲು ಜೆಡಿಎಸ್ ರಣತಂತ್ರ ಹೆಣೆದಿದೆ. ಅದರಲ್ಲೂ ಪ್ರಮುಖವಾಗಿ ಎಚ್.ವಿಶ್ವನಾಥ್ ಅವರನ್ನು ದೇವೇಗೌಡ್ರು ಟಾರ್ಗೇಟ್ ಮಾಡಿದ್ದು, ಇದಕ್ಕಾಗಿ ಹುಣಸೂರು ವಿಧಾನಸಭಾ ಕ್ಷೇತ್ರದ ದೇವೇಗೌಡ್ರು ಮೆಗಾ ಪ್ಲಾನ್ ಮಾಡಿದ್ದಾರೆ. ಏನದು? ವಿಡಿಯೋನಲ್ಲಿ ನೋಡಿ