ಮೈತ್ರಿಯಲ್ಲಿ ಬಿಗ್ ಫೈಟ್; ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಗಂಭೀರ ಆರೋಪ

Aug 23, 2019, 12:21 PM IST

ಬೆಂಗಳೂರು (ಆ.23): ಮೈತ್ರಿ ಸರ್ಕಾರ ಬಿದ್ದು ಒಂದು ತಿಂಗಳಾಯ್ತು. ಆದರೆ ಈಗ ಹಳೆ ದೋಸ್ತಿಗಳ ನಡುವಿನ ವೈಮನಸ್ಸು ಈಗಲೂ ಮುಂದುವರಿದಿದೆ. ಸಿದ್ದರಾಮಯ್ಯ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ,  ಮೈತ್ರಿ ಸರ್ಕಾರ ಬೀಳಿಸದ್ದು  ಅವರೇ ಎಂದು ಆರೋಪ ಮಾಡಿದ್ದಾರೆ.