Sep 7, 2019, 5:38 PM IST
ಬೆಂಗಳೂರು (ಸೆ.07): ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಾ.ಸುಧಾಕರ್ ನೇಮಕಾತಿ ವಿಚಾರದಲ್ಲಿ ಫಿಟ್ಟಿಂಗ್ ನಡೆದಿದೆಯಾ? ಡಾ. ಸುಧಾಕರ್ಗೆ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಆದೇಶದಲ್ಲಿ ಆಗಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಕಂತ ಎಡವಟ್ಟು ಮಾಡಿದ್ರಾ? ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುವ ವೇಳೆ ಕುತೂಹಲಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.