ಅಪ್ಪನ ನೆನೆದು ಕರಗಿದ ಡಿಕೆಶಿ; ಮಗನ ಕಣ್ಣೀರು ನೋಡಿ ಕೊರಗಿದ ಅಮ್ಮ!

Sep 2, 2019, 1:29 PM IST

ಬೆಂಗಳೂರು (ಸೆ.02): ಅತ್ತ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಮುಂದೆ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿರುವ  ಡಿ.ಕೆ. ಶಿವಕುಮಾರ್ ಅಪ್ಪನನ್ನು ನೆನೆದು ಕಣ್ಣಿರು ಹಾಕಿದ್ದಾರೆ. ಮಗನ  ಕಣ್ಣೀರು ಕಂಡು ಇತ್ತ ಬೆಂಗಳೂರಿನಲ್ಲಿ ಡಿಕೆಶಿ ಅಮ್ಮ ಕೂಡಾ ಅತ್ತಿದ್ದಾರೆ.