ಬೆಂಗಳೂರು (ಸೆ.12): ಡಿ.ಕೆ.ಶಿವಕುಮಾರ್ ಅಕ್ರಮ ಹಣ ವ್ಯವಹಾರ ಪ್ರಕರಣದ ತನಿಖೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಅಕ್ರಮ ಹಣ ವ್ಯವಹಾರದ ತನಿಖೆ ಈಗ ಕೋಲಾರದವರೆಗೂ ತಲುಪಿದೆ. ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕೋಲಾರಕ್ಕೆ ಭೇಟಿ ನೀಡೋ ಸಾಧ್ಯತೆಗಳಿವೆ. ಯಾಕೆ? ಇಲ್ಲಿದೆ ವಿವರ...