Exclusive: ಡಿಕೆಶಿ ಪುತ್ರಿ ಐಶ್ವರ್ಯಾಗೂ ED ಬೇಡಿ ಫಿಕ್ಸ್?

Sep 17, 2019, 1:28 PM IST

ಬೆಂಗಳೂರು/ ನವದೆಹಲಿ (ಸೆ.17): ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸದಂತೆ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ (ED) ವಶದಲ್ಲಿದ್ದಾರೆ. ED ತನಿಖೆ ಬಗ್ಗೆ ಇನ್ನೂ ಹೆಚ್ಚಿನ Exclusive ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಡಿಕೆಶಿ ಪುತ್ರಿ ಐಶ್ವರ್ಯಾ ಕೊರಳಿಗೂ ಹವಾಲಾ ಕಂಟಕ ಸುತ್ತಿಕೊಂಡಿದೆ. ಮುಂದೇನು? ಇಲ್ಲಿದೆ ಡೀಟೆಲ್ಸ್...