ಕೋತಿಯ ಗುಡಿಯ ನೋಡಿರಣ್ಣಾ! 'ಚಿಂಟು'ಗಾಗಿ ಗುಡಿ ಕಟ್ಟಿಸಲು ಮುಂದಾದ ಸಾರಾ ಮಹೇಶ್!

ಕೋತಿಯ ಗುಡಿಯ ನೋಡಿರಣ್ಣಾ! 'ಚಿಂಟು'ಗಾಗಿ ಗುಡಿ ಕಟ್ಟಿಸಲು ಮುಂದಾದ ಸಾರಾ ಮಹೇಶ್!

Suvarna News   | Asianet News
Published : Jan 26, 2020, 12:18 PM ISTUpdated : Jan 26, 2020, 12:45 PM IST

ಮೈಸೂರು (ಜ. 26): ಮಾಜಿ ಸಚಿವ ಸಾರಾ ಮಹೇಶ್ ದೇಗುಲವೊಂದನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಹಾಗಂತ ಅವರು ತಮ್ಮ ಮನೆ ದೇವರು, ಇಷ್ಟದ ದೇವರ ಗುಡಿ ಕಟ್ಟಿಸುತ್ತಿಲ್ಲ. ಎಲ್ಲಿಂದಲೋ  ಬಂದು ತಮ್ಮ ತೋಟದಲ್ಲಿ ಸೇರಿಕೊಂಡಿದ್ದ ಕೋತಿಯ ನೆನಪಿಗಾಗಿ  ಲಕ್ಷಾಂತರ ಹಣ ಖರ್ಚು ಮಾಡಿ ದೇಗುಲ ನಿರ್ಮಾಣ ಮಾಡುತ್ತಿದ್ದಾರೆ. 

ಕಳೆದ 8-10 ವರ್ಷಗಳಿಂದ ಪ್ರೀತಿಯಿಂದ ಸಾಕಿದ್ದ ಚಿಂಟು ಹೆಸರಿನ ಕೋತಿ ಇತ್ತೀಚೆಗೆ  ಸಾರಾ.ಮಹೇಶ್ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕೊನೆಯುಸಿರೆಳೆದಿತ್ತು. ಆಗ ಸಿಂಗಾಪುರ್ ಪ್ರವಾಸದಲ್ಲಿದ್ದ ಶಾಸಕರು ತಮ್ಮ ಪ್ರವಾಸ ಮೊಟಕು ಮಾಡಿ ವಾಪಸ್ ಬಂದು ಅದರ ಅಂತ್ಯಕ್ರಿಯೆ ಮಾಡಿದ್ದರು.

ಚಿಂಟು ನೆನಪಿಗಾಗಿ ಈಗ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಫಾರಂ ಹೌಸ್ ನಲ್ಲಿ ದೇವಾಲಯ ನಿರ್ಮಾಣ ಆಗ್ತಿದೆ. ಸುಮಾರು 20ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡುತ್ತಿದ್ದು, ದೇವಾಲಯ ನಿರ್ಮಾಣ ಕಾರ್ಯ ಶೇಕಡ 70 ರಷ್ಟು ಮುಕ್ತಾಯವಾಗಿದೆ.  ಸಾರಾ.ಮಹೇಶ್​ ಅವರನ್ನು ಇಷ್ಟರ ಮಟ್ಟಿಗೆ ಕಾಡಿರುವ ಅಪರೂಪದ ಮನಮಿಡಿಯುವ ಕಥೆ ಇಲ್ಲಿದೆ ನೋಡಿ..! 
 
22:25ಹೆಂಡತಿ ಬಡಿಸೋ ಊಟದಲ್ಲಿ ವಿಷ, ಗಂಡ ಮಟಾಷ್‌: ಹೆಣದ ಮೇಲೆ ಹುಲಿ ಕಥೆ ಕಟ್ಟಿದ ಪತ್ನಿ!
45:49ಮೈಸೂರಿನ ಉದಯಗಿರಿ ಗಲಭೆ ಪೂರ್ವನಿಯೋಜಿತ ಕೃತ್ಯ?
04:48MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ
01:38ಮೈಸೂರು ಜೈಲಿನಲ್ಲಿ 3 ಕೈದಿಗಳ ಸಾವು: ಸೇವಿಸಿದ್ದು ಎಸ್ಸೆನ್ಸಾ, ಮಾದಕ ವಸ್ತುನಾ?
11:11ನನ್ನ ಬದ್ಧತೆ ಬಗ್ಗೆ ಪ್ರಶ್ನೆ ಮಾಡಬೇಡಿ, ಮೋದಿ ಹೆಸರಲ್ಲಿ ರಾಜಕೀಯಕ್ಕೆ ಬಂದವನು ನಾನು: ಪ್ರತಾಪ್‌ ಸಿಂಹ
23:13ಇಬ್ಬರೂ ಜೀವದ ಗೆಳೆತಿಯರು, ಇಬ್ಬರಿಗೂ ಒಬ್ಬನೇ ಬಾಯ್‌ಫ್ರೆಂಡ್‌! ಗೆಳತಿ ಸತ್ತಳು ಅಂತ ಅವನೂ ಸತ್ತ!
06:26ಮುಡಾ ಕೇಸ್‌ಗೆ ಟ್ವಿಸ್ಟ್: ಸುವರ್ಣ ನ್ಯೂಸ್‌ನಲ್ಲಿ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ!
07:17ಚಾಮುಂಡಿಯ ಸೀರೆ ಕದ್ದವರನ್ನು ಬಯಲಿಗೆಳೆದ ಸ್ನೇಹಮಯಿ ಮೇಲೆಯೇ ರಿವೇಂಜ್‌ಗೆ ಇಳಿದ ಸರ್ಕಾರ!
18:49120 ನಿಮಿಷ ವಿಚಾರಣೆ, ಸಿದ್ದರಾಮಯ್ಯ 40 ವರ್ಷಗಳ ಕ್ಲೀನ್ ಇಮೇಜ್‌ಗೆ ಮುಡಾ ಕೊಳ್ಳಿ !
20:59ಮುಡಾ ಸಂಕಷ್ಟದಲ್ಲಿ ಸಿದ್ದರಾಮಯ್ಯ:ರಾಜೀನಾಮೆ ಕೊಟ್ಟು ಕಳಂಕದಿಂದ ಹೊರ ಬರಲಿ ಎಂದ ವರುಣಾ ಕ್ಷೇತ್ರದ ಜನ!