ಖತರ್ನಾಕ್ ಮೊಸಳೆ ನೋಡಿ ಜನ ಕಕ್ಕಾಬಿಕ್ಕಿ..! ಎರಡೇ ಎರಡು ಪೆಗ್ ಕಿಕ್ ಮುಂದೆ ಆಗಿದ್ದೇನು ಗೊತ್ತಾ?

ಖತರ್ನಾಕ್ ಮೊಸಳೆ ನೋಡಿ ಜನ ಕಕ್ಕಾಬಿಕ್ಕಿ..! ಎರಡೇ ಎರಡು ಪೆಗ್ ಕಿಕ್ ಮುಂದೆ ಆಗಿದ್ದೇನು ಗೊತ್ತಾ?

Published : Jul 23, 2024, 05:36 PM ISTUpdated : Jul 23, 2024, 05:37 PM IST

ರಸ್ತೆಗಾಗಿ ಮಹಿಳೆಯರ ಜೀವಂತ ಸಮಾಧಿಗೆ ಯತ್ನ..!
ವಿಡಿಯೋ ಮಾಡ್ತಿರುವಾಗಲೇ ಬಾಲಕ ನೇಣಿಗೆ ಬಲಿ..!
ಸೈಲೆಂಟಾಗಿ ಎಂಟ್ರಿ ಆದ 10 ಅಡಿ ಉದ್ದದ ಮೊಸಳೆ..!

ಇಂದಿನ ಸೂಪರ್‌ ಸ್ಪೇಷಲ್‌ ಎಪಿಸೋಡ್‌ನಲ್ಲಿ ನಾವು ನಿಮ್ಮ ಮುಂದೆ ಮಹಾಮಳೆಯಿಂದ ಏನೇನು ಅವಾಂತರ ಸೃಷ್ಟಿಯಾಗಿದೆ ಅನ್ನೊದನ್ನ ಒಂದೊಂದಾಗಿ ಹೇಳ್ತಾ ಹೋಗ್ತೇವೆ. ಈ ಸ್ಪೆಷಲ್ ಎಪಿಸೋಡ್‌ನ ಫಸ್ಟ್ ಸ್ಟೋರಿ, ಜಮೀನಿಗಾಗಿ ದಾಯಾದಿಗಳ ಜಬರ್ದಸ್ತ್ ಹೊಡೆದಾಟ. ಅದು ಕೂಡ ಪೊಲೀಸರ(police) ಮುಂದೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ(Chikkaballapura) ನಡೆದಿದೆ. ಜಮೀನಿಗಾಗಿ (Land)ಹೇಗೆಲ್ಲಾ ಹೊಡೆದಾಡ್ಕೊಂಡು ನೋಡಿದ್ರಾ. ಇನ್ನು ನೆಕ್ಸ್ಟ್ ಸ್ಟೋರಿ. ಇದು ಅಂತಿಂಥಾ ಸ್ಟೋರಿಯಲ್ಲ. ಜಮೀನಿಗಾಗಿ ಮಹಿಳೆಯರನ್ನೇ(woman) ಸಮಾಧಿ ಮಾಡೋದಕ್ಕೆ ಹೊರಟ ಸ್ಟೋರಿ. ಮನುಷ್ಯನ ದುರಾಸೆ ಎಂತೆಂಥ ಕೃತ್ಯ ಮಾಡಿಸುತ್ತೆ ನೋಡಿದ್ರಲ್ಲ. ಇನ್ನು ಮುಂದಿನ ಸ್ಟೋರಿ. ರೀಲ್ಸ್ ಹುಚ್ಚಿಗೆ ಬಿದ್ದ ಮಕ್ಕಳು, ಎಡವಟ್ಟವೊಂದನ್ನ  ಮಾಡ್ಕೊಂಡಿದ್ದರು. ಅದರ ಪರಿಣಾಮ ಬಾಲಕನೇ ಬಲಿಯಾಗಿ ಹೋಗಿದ್ದಾನೆ. ಮಕ್ಕಳ ಈ ಸಾವಿನ ಆಟ ಎಂಥವರನ್ನೂ ಕೂಡ ಬೆಚ್ಚಿಬೀಳಿಸಿ ಬಿಡುತ್ತೆ.

ಇದನ್ನೂ ವೀಕ್ಷಿಸಿ:  ವಿಕಸಿತ ಭಾರತ ಮಾಡುವ ಅಭಿವೃದ್ಧಿ ಪರವಾದ ಬಜೆಟ್‌ ಇದು: ಬಸವರಾಜ ಬೊಮ್ಮಾಯಿ

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!