Jan 9, 2025, 2:17 PM IST
ಮುಳುಗಿತು ಮೆಕ್ಕಾ.. ತತ್ತರಿಸುತ್ತಿದೆ ಮದೀನಾ.. ಮಳೆ ಸೃಷ್ಟಿಸಿದ ವಿಧ್ವಂಸಕ್ಕೆ ವಿಲವಿಲ ನಲುಗುತ್ತಿದೆ ಸೌದಿ.. ಭಯಂಕರ ಪ್ರವಾಹ.. ಭೀಕರ ಬಿರುಗಾಳಿ.. ನೋಡಿದ್ರೆ ಎದೆ ನಡುಗಿಸ್ತಾವೇ ಆ ಭಯಾನಕ ದೃಶ್ಯಗಳು.. ಮರಳುಗಾಡಿನ ಮಹಾಮಳೆ ಭಯಾನಕ ದುರಂತದ ಮುನ್ಸೂಚನೆ ಕೊಟ್ಟಿತಾ? ಅಲ್ಲಿ ಪ್ರವಾಹ ಆಗ್ತಾ ಇದ್ರೆ, ಇಲ್ಲಿ ಭೂಮಿ ಮೈಕೊಡವಿ ಕಂಪಿಸ್ತಾ ಇದೆ.. ನೂರಾರು ಜನರ ಪ್ರಾಣವನ್ನೇ ನುಂಗಿದೆ.. ಮತ್ತೊಂದು ಕಡೆ ಅಗ್ನಿಪ್ರಳಯವೇ ಸಂಭವಿಸಿದೆ.. ಈ ಘೋರ ದುರಂತಗಳ ಅತಿ ಭಯಾನಕ ದೃಶ್ಯಗಳನ್ನ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೊಕಸ್, ಜಲಾಗ್ನಿ ಪ್ರಳಯ..