ದೇವರನ್ನೇ ನಂಬದಿರುವವಳು ನಿತ್ಯಾನಂದನನ್ನ ನಂಬಿದ್ದಳು: 10ನೇ ಕ್ಲಾಸ್‌ನಲ್ಲೇ ರಂಜಿತಾ ಮೇಲೆ ಲವ್ !

ದೇವರನ್ನೇ ನಂಬದಿರುವವಳು ನಿತ್ಯಾನಂದನನ್ನ ನಂಬಿದ್ದಳು: 10ನೇ ಕ್ಲಾಸ್‌ನಲ್ಲೇ ರಂಜಿತಾ ಮೇಲೆ ಲವ್ !

Published : May 27, 2023, 02:17 PM IST

ನಾಡೋಡಿ ತೆಂಡ್ರಲ್ ಸಿನಿಮಾ ನೋಡುತ್ತಿದ್ದಂತೆ ನಿತ್ಯಾನಂದನ ವರ್ತನೆಯಲ್ಲಿ ಬದಲಾವಣೆಯಾಗಿದ್ದು, ನಟಿ ರಂಜಿತಾ ಮೇಲೆ ಲವ್‌ ಸಹ ಆಗಿತ್ತಂತೆ.
 

ನಿತ್ಯಾನಂದ ಮತ್ತು ನಟಿ ರಂಜಿತಾ ಲವ್‌ ಸ್ಟೋರಿ ಇದೀಗ ಮತ್ತೆ ಸುದ್ದಿಯಲ್ಲಿದೆ. ನಟ ಅಶೋಕ್‌ ಕುಮಾರ್‌ ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಿತ್ಯಾನಂದ 10ನೇ ತರಗತಿಯಲ್ಲಿ ಇದ್ದಾಗಲೇ, ರಂಜಿತಾಗೆ ಮನಸೋತಿರುವ ವಿಷಯ ಇದೀಗ ಗೊತ್ತಾಗಿದೆ.  ನಿತ್ಯಾನಂದಾ ಜೊತೆ ರಂಜಿತಾ ಹೆಸರು ತಳುಕು ಹಾಕೊಂಡಾಗ ದೇಶದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಯಾಗಿತ್ತು. ಅಶೋಕ್ ಕುಮಾರ್ ಅವರ ಎರಡನೇ ಪುತ್ರಿನೇ ರಂಜಿತಾ. ಮಗಳು ಸಿನಿಮಾಗೆ ಎಂಟ್ರಿ ಕೊಟ್ಟಾಗ ಖುಷಿಪಟ್ಟಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜನ್ ನಿರ್ದೇಶಿಸಿದ 'ನಾಡೋಡಿ ತೆಂಡ್ರಲ್'ನಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ನಿತ್ಯಾನಂದನ ಬದುಕನ್ನೇ ಬದಲಿಸಿತ್ತು. ಈ ಸಿನಿಮಾ ನೋಡಿದ ತಕ್ಷಣ ನಿತ್ಯಾನಂದನಿಗೆ ರಂಜಿತಾ ಮೇಲೆ ಲವ್‌ ಹುಟ್ಟಿದೆ. 

ಇದನ್ನೂ ವೀಕ್ಷಿಸಿ: ಕತ್ರಿನಾ ಗಂಡನನ್ನು ಪಕ್ಕಕ್ಕೆ ತಳ್ಳಿದ ಸಲ್ಮಾನ್ ಬಾಡಿಗಾರ್ಡ್!: ಹೀಗ್ಯಾಕೆ ಮಾಡಿದ್ರು?

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!