ಎಲ್ಲಾರನ್ನೂ ಒಳಗೊಂಡು ಬದುಕುವಂತಹ ವ್ಯಕ್ತಿತ್ವ ಬೆಳಸಿಕೊಂಡಿರುವ ವ್ಯಕ್ತಿ ರಾಮ: ಗಜಾನನ ಶರ್ಮಾ

ಎಲ್ಲಾರನ್ನೂ ಒಳಗೊಂಡು ಬದುಕುವಂತಹ ವ್ಯಕ್ತಿತ್ವ ಬೆಳಸಿಕೊಂಡಿರುವ ವ್ಯಕ್ತಿ ರಾಮ: ಗಜಾನನ ಶರ್ಮಾ

Published : Jan 25, 2024, 12:01 PM IST

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಗಜಾನನ ಶರ್ಮಾ ಅವರ ತಂಡದ ನೇತೃತ್ವದಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಸುಮಧುರ ಗೀತೆಗಳನ್ನು ಕೇಳಿ..
 

ರಾಮ ಭಾರತೀಯರಿಗೆ ಕೇವಲ ದೇವರು ಮಾತ್ರವಲ್ಲ, ಆತ ಆದರ್ಶದ ಪ್ರತೀಕವಾಗಿದ್ದಾನೆ. ಆತನಿಗೆ ಒಂದು ಅದ್ಭುತವಾಗ ದೇಗುಲವನ್ನು ನಿರ್ಮಿಸಲಾಗಿದೆ ಎಂದು ಗಜಾನನ ಶರ್ಮಾ ಹೇಳುತ್ತಾರೆ. ಈ ಮೂಲಕ ನಾವೆಲ್ಲರೂ ರಾಮನನ್ನು ಮತ್ತೆ ಮತ್ತೆ ಸ್ಮರಿಸುವಂತೆ ಆಗಿದೆ. 500 ವರ್ಷಗಳ ಹೋರಾಟದ ಫಲವಾಗಿ ಇಂದು ರಾಮ ಮಂದಿರ ಉದ್ಘಾಟನೆಯಾಗಿದೆ. ವ್ಯಕ್ತಿತ್ವ ವಿಕಸನ ಅದು ರಾಮಯಣದ ಮೂಲಕ ಸಾಧ್ಯ. ಪ್ರೀತಿ, ಸಹನೆ ಸೇರಿದಂತೆ ಹಲವು ವ್ಯಕ್ತಿತ್ವಗಳು ರೂಪುಗೊಂಡಿರುವ ವ್ಯಕ್ತಿ ಎಂದರೇ ಅದು ರಾಮ. ರಾಮ ಈಗ ಪ್ರತಿಯೊಬ್ಬರ ಹೃದಯದಲ್ಲಿ ಇದ್ದಾನೆ ಎಂದು ಗಜಾನನ ಶರ್ಮಾ ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಹಾಡು ಹುಟ್ಟಿದ್ದು ಹೇಗೆ? ಈ ಬಗ್ಗೆ ಗಜಾನನ ಶರ್ಮಾ ಹೇಳಿದ್ದೇನು ?

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!
Read more