ಮಾತನಾಡುತ್ತಾ ನಿಂತವನಿಗೆ ಹೊಡೀತು ಕರೆಂಟ್ ಶಾಕ್ !: ಸಿಸಿಟಿವಿಯಲ್ಲಿ ವಿಡಿಯೋ ಸೆರೆ

ಮಾತನಾಡುತ್ತಾ ನಿಂತವನಿಗೆ ಹೊಡೀತು ಕರೆಂಟ್ ಶಾಕ್ !: ಸಿಸಿಟಿವಿಯಲ್ಲಿ ವಿಡಿಯೋ ಸೆರೆ

Published : Aug 06, 2023, 09:29 AM IST

ಇಂದಿನ ಏಷ್ಯಾನೆಟ್‌ ಸುವರ್ಣ ಸೂಪರ್‌ ಸ್ಪೇಷಲ್‌ ನ್ಯೂಸ್‌ನಲ್ಲಿ ಅಚ್ಚರಿಯ ಸುದ್ದಿಗಳು ನಿಮಗಾಗಿ ಇಲ್ಲಿವೆ ನೋಡಿ..
 

ಯುವಕನೊಬ್ಬ ವೇಗವಾಗಿ ಬರುತ್ತಿರುವ ರೈಲಿಗೆ ಅಡ್ಡ ನಿಂತು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ. ಈ ಭಯಂಕರ ದೃಶ್ಯ ರೈಲ್ವೇ ಸ್ಟೇಷನ್‌ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಮತ್ತೊಂದು ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಮಾತನಾಡುತ್ತಾ ಇದ್ದರೂ, ಈ ವೇಳೆ ಓರ್ವ ವ್ಯಕ್ತಿಗೆ ಕರೆಂಟ್‌ ಶಾಕ್‌(Current shock) ಹೊಡೆಯುತ್ತದೆ. ಬಳಿಕ ಆತನ ರೈಲ್ವೆ(Railway) ಹಳಿಗೆ ಬಿಳುತ್ತಾನೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲಿಂದ ಮೊತ್ತೊಬ್ಬ ವ್ಯಕ್ತಿ ಹೆದರಿ ಓಡುತ್ತಾನೆ. ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ಇದನ್ನೂ ವೀಕ್ಷಿಸಿ:  Today Horoscope: ಮೇಷ ರಾಶಿಯವರ ಆರೋಗ್ಯದಲ್ಲಿ ಏರುಪೇರು ಆಗಲಿದ್ದು, ಲಲಿತಾ ಪ್ರಾರ್ಥನೆ ಮಾಡಿ

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!
Read more