ಕೊರೋನಾ ಹೆಮ್ಮಾರಿ ಹೆಚ್ಚಾಗುತ್ತಲೇ ಇದೆ. ಸಾವು ನೋವುಗಳು ಅಧಿಕವಾಗುತ್ತಿದೆ. ಬೆಡ್ ಸಿಗದೇ ಜನರು ನರಳುತ್ತಿದ್ದಾರೆ.
ಇದೀಗ ಕೈ ನಾಯಕರು ಜನರ ನೆರವಿಗೆ ಮುಂದಾಗಿದ್ದಾರೆ. ಕೈ ನಾಯಕ ಯು.ಟಿ ಖಾದರ್ ಉಳ್ಳಾಲದಲ್ಲಿ ಆಕ್ಸಿಜನ್ ಸಂಪರ್ಕ ಇರುವ 50 ಬೆಡ್‌ಗಳ ವ್ಯವಸ್ಥೆ ಮಾಡಿದ್ದಾರೆ. ಸುಸಜ್ಜಿತವಾಗಿ ಸಮುದಾಯ ಭನವದಲ್ಲಿ ಬೆಡ್ ಹಾಕಲಾಗಿದೆ.
ಬೆಂಗಳೂರು (ಏ.29): ಕೊರೋನಾ ಹೆಮ್ಮಾರಿ ಹೆಚ್ಚಾಗುತ್ತಲೇ ಇದೆ. ಸಾವು ನೋವುಗಳು ಅಧಿಕವಾಗುತ್ತಿದೆ. ಬೆಡ್ ಸಿಗದೇ ಜನರು ನರಳುತ್ತಿದ್ದಾರೆ.
ರೂಪಾಂತರಿಯಾಗಿ ನುಗ್ಗಿದೆ ಮಹಾಮಾರಿ : ಪ್ರಾಣವನ್ನೇ ಕಸಿಯುತ್ತಿದೆ .
ಇದೀಗ ಕೈ ನಾಯಕರು ಜನರ ನೆರವಿಗೆ ಮುಂದಾಗಿದ್ದಾರೆ. ಕೈ ನಾಯಕ ಯು.ಟಿ ಖಾದರ್ ಉಳ್ಳಾಲದಲ್ಲಿ ಆಕ್ಸಿಜನ್ ಸಂಪರ್ಕ ಇರುವ 50 ಬೆಡ್‌ಗಳ ವ್ಯವಸ್ಥೆ ಮಾಡಿದ್ದಾರೆ. ಸುಸಜ್ಜಿತವಾಗಿ ಸಮುದಾಯ ಭನವದಲ್ಲಿ ಬೆಡ್ ಹಾಕಲಾಗಿದೆ.