ಚಿಕ್ಕಮಗಳೂರು : ಅವೈಜ್ಞಾನಿಕ ಲಾಕ್‌ಡೌನ್-ಜನರ ಆಕ್ರೋಶ

May 27, 2021, 1:21 PM IST

ಚಿಕ್ಕಮಗಳೂರು (ಮೇ.27): ಕೊರೋನಾ ಪ್ರಕರಣಗಳ ಕಡಿಮೆ ಮಾಡುವ ಹಿನ್ನೆಲೆ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಇದೆ. ಮೇ 28ರವರೆಗೆ ಲಾಕ್‌ಡೌನ್ ಇದ್ದು, ಆದರೆ ಈ ಲಾಕ್‌ಡೌನ್ ಅವೈಜ್ಞಾನಿಕವಾಗಿದೆ.

ಪಾರಿಜಾತದ ಕಷಾಯ ಕೊರೋನಾ ಗುಣಪಡಿಸುವ ಔಷಧ : ಅವಧೂತ ವಿನಯ್ ಗುರೂಜಿ ..

ಲಾಕ್‌ಡೌನ್ ಹಿನ್ನೆಲೆ ಅಗತ್ಯ ವಸ್ತುಗಳಿಗಾಗಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಹೋಮ್ ಡೆಲಿವರಿ ಅವಕಾಶ ಇದೆ. ಆದರೆ ನಗರಗಳಿಗೆ ಮಾತ್ರ ಹೋಮ್ ಡೆಲಿವರಿ ವ್ಯವಸ್ಥೆ ಇದ್ದು, ಗ್ರಾಮೀಣ ಭಾಗಕ್ಕಿಲ್ಲ.  ಇದರಿಂದ ಗ್ರಾಮೀಣ ಭಾಗದ ಜನರು ವಸ್ತುಗಳ ಕೊಳ್ಳಲು ಪರದಾಡಬೇಕಿದೆ. ಈ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona