ಕೇಂದ್ರ ಸಚಿವ ಭಗವಂತ ಖೂಬಾರಿಂದ ರೈತರಿಗೆ ಅವಮಾನ

ಕೇಂದ್ರ ಸಚಿವ ಭಗವಂತ ಖೂಬಾರಿಂದ ರೈತರಿಗೆ ಅವಮಾನ

Published : Aug 21, 2021, 11:23 AM IST

*  ಸಮಸ್ಯೆ ಕೇಳೋ ಕನಿಷ್ಠ ಸೌಜನ್ಯಾನೂ ಇಲ್ವಾ ಕೇಂದ್ರ ಸಚಿವರಿಗೆ?
*  ಕಾರಂಜಾ ಡ್ಯಾಂಗೆ ಭೂಮಿ ನೀಡಿ ಸಂತ್ರಸ್ತರಾಗಿರುವ ರೈತರು 
*  ರೈತರಿಗೆ ಕ್ಯಾರೆ ಎನ್ನದ ಕೇಂದ್ರ ಸಚಿವ ಭಗವಂತ ಖೂಬಾ 

ಬೀದರ್‌(ಆ.21):  ಸನ್ಮಾನದ ಖುಷಿಯಲ್ಲಿದ್ದ ಕೇಂದ್ರ ಸಚಿವರಿಂದ ರೈತರಿಗೆ ಅವಮಾನವಾಗಿದೆ. ಹೌದು, ನೋವು ಹೇಳಿಕೊಳ್ಳೋಕೆ ಅಂತ ಬಂದ್ರೆ ಕೇಳೋ ಕನಿಷ್ಠ ಸೌಜನ್ಯಾನೂ ಇಲ್ವಾ ಕೇಂದ್ರ ಸಚಿವರಿಗೆ?. ಬೀದರ್‌ನ ಝೀರಾ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಅವಮಾನವಾಗಿದೆ. ಕಾರಂಜಾ ಡ್ಯಾಂಗೆ ಭೂಮಿ ನೀಡಿ ಸಂತ್ರಸ್ತರಾಗಿರುವ ರೈತರು ಸಚಿವರ ಬಳಿ ತಮ್ಮ ನೋವು ಹೇಳಿಕೊಳ್ಳಲು ಬಂದಿದ್ದರು. ಮನವಿ ನೀಡಲು ಬಂದಿದ್ದ ರೈತರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಕ್ಯಾರೆ ಎಂದಿಲ್ಲ. 

ಕಳ್ಳ ಯುವರಾಜನಿಗೆ ಮೈತುಂಬ ರೋಗ..!

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!