ಪ್ರಕೃತಿಯ ಮೇಲೆ ಸಿದ್ದೇಶ್ವರ ಶ್ರೀಗಳಿಗೆ ವಿಶೇಷ ಪ್ರೀತಿ: 'ಆಲದ ಮರ'ವೇ ಜೀವಂತ ಸಾಕ್ಷಿ

ಪ್ರಕೃತಿಯ ಮೇಲೆ ಸಿದ್ದೇಶ್ವರ ಶ್ರೀಗಳಿಗೆ ವಿಶೇಷ ಪ್ರೀತಿ: 'ಆಲದ ಮರ'ವೇ ಜೀವಂತ ಸಾಕ್ಷಿ

Published : Jan 15, 2023, 12:47 PM IST

ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ದೇಶ್ವರ ಶ್ರೀಗಳು, ಗಿಡ-ಮರಗಳನ್ನು ಕೂಡ ಮನುಷ್ಯರಂತೆ ಪ್ರೀತಿ ಮಾಡುತ್ತಿದ್ದರು. 
 

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರಕೃತಿಯ ಮೇಲೆ ವಿಶೇಷ ಕಾಳಜಿ ಹೊಂದಿದ್ದರು. ಆಶ್ರಮದಲ್ಲಿ ಆಲದ ಮರವೊಂದು ದೊಡ್ಡದಾಗಿ ಬೆಳೆದಿದ್ದು ಕೊಂಬೆಗಳು ಬೀಳುವಂತ ಸ್ಥಿತಿಯಲ್ಲಿ ಇದೆ. ಬೇರೆ ಎಲ್ಲಾದ್ರೂ ಆಗಿದ್ದರೆ ಈ ಮರವನ್ನು ಇಷ್ಟರಲ್ಲಿ ಕತ್ತರಿಸಲಾಗುತ್ತಿತ್ತು ಆದರೆ ಇಲ್ಲಿ ಗುರುಗಳಿಂದ ಆಜ್ಞೆಯಾಗಿದೆ. ಯಾವುದೇ ರೆಂಬೆ ಕೊಂಬೆಗಳನ್ನು ಕತ್ತರಿಸಬಾರದೆಂದು ಶ್ರೀಗಳು ಪ್ರವಚನ ಹೇಳುವ ಜಾಗದಲ್ಲಿ ಇಷ್ಟೊಂದು ಕೊಂಬೆಗಳು ಉದ್ದವಾಗಿ ಬಂದಿದ್ದರೂ ಕೂಡ, ಅವುಗಳನ್ನು ಕಡಿಯಲು ಯಾವತ್ತು ಆದೇಶವನ್ನು ಮಾಡಿಲ್ಲ. ಭಕ್ತರು ಕೂಡಾ ಕಡಿದು ಹಾಕಿಲ್ಲ. ಕೊಂಬೆಗಳಿಗೆ ಸಪೋರ್ಟಿವ್‌ ಆಗಿ ಕಂಬಗಳನ್ನು ಇಟ್ಟು ರಕ್ಷಣೆ ಮಾಡತಕ್ಕಂತ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಶ್ರಿಗಳಿಗೆ ಮರದ ಮೇಲೆ ಗಿಡದ ಮೇಲೆ, ಪ್ರಕೃತಿಯ ಮೇಲೆ ಇದ್ದ ಪ್ರೀತಿಗೆ ಇದು ಸಾಕ್ಷಿ ಆಗಿದೆ.

ಸ್ಯಾಂಟ್ರೋ ರವಿಗೆ ಸಾಥ್‌ ನೀಡಿದ್ದ ಚೇತನ್‌ ಅರೆಸ್ಟ್: ಪೊಲೀಸರ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!