May 12, 2021, 10:08 AM IST
ಬೆಂಗಳೂರು (ಮೇ.12) : ಇಂದು ಮೂರನೇ ದಿನ ಸೆಮಿ ಲಾಕ್ಡೌನ್ ಇದ್ದು, ಸುಖಾಸುಮ್ಮನೆ ಮನೆಯಿಂದ ಹೊರಗೆ ಬರಬೇಡಿ ಎಂದು ಸರ್ಕಾರ ಸೂಚಿಸಿದೆ.
ಹೊಸ ಆಘಾತ: ಬೆಂಗಳೂರಲ್ಲೂ ಶುರುವಾಯ್ತು ಬ್ಲ್ಯಾಕ್ ಫಂಗಸ್ ದಾಳಿ! .
ಇನ್ನು ಸದಾ ಗಿಜಿಗುಡತ್ತಿದ್ದ ಬೆಂಗಳೂರಿನ ಶಿವಾಜಿನಗರದಲ್ಲಿ ಗಲ್ಲಿ ಗಲ್ಲಿಯಲ್ಲೂ ಪೊಲೀಸ್ ಕಣ್ಗಾವಲಿದ್ದು, ಮೂರನೇ ದಿನದ ಸೆಮಿ ಲಾಕ್ಡೌನ್ ವೇಳೆ ಹೇಗಿದೆ..?
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona