ಇವರಿಬ್ಬರ ನಡುವೆ ಕೆಲವೊಬ್ಬರು ವಿಷ ಬೀಜ ಬಿತ್ತುತ್ತಿದ್ದಾರೆ B Sriramulu Vs G Janardhana Reddy | Kannada News

Published : Jan 25, 2025, 06:34 PM IST

ಜನಾರ್ದನ ರೆಡ್ಡಿ ಪರ ವಾಲ್ಮಿಕಿ ಸಮುದಾಯದ ಇನ್ನೊಂದು ಬಣ ಹೇಳಿಕೆ. ಜನಾರ್ದನ ರೆಡ್ಡಿ ಇಲ್ಲದೇ ಇದ್ರೆ ಶ್ರೀರಾಮುಲು ಇಲ್ಲಾ. ಶ್ರೀರಾಮುಲು ಇಲ್ಲದೇ ಇದ್ರೆ ಜನಾರ್ದನ ರೆಡ್ಡಿ ಇಲ್ಲಾ. ಇಬ್ಬರನ್ನು ಮುಗಿಸಲು ಮೂರನೇ ಕೈ ಕೈವಾಡವಿದೆ. ಇನ್ನೊಬ್ಬರ ಮಾತಿಗೆ ರಾಮುಲು ಕಿವಿಗೊಡಬಾರದು. ಈ ಹಿಂದೆ ಇದೇ ರಾಮುಲು ರೆಡ್ಡಿ ಪರ ಹೇಳಿಕೆ ನೀಡಿದ್ದರು. ನನ್ನನ್ನು ಬೆಳಸಿದ್ದು ರೆಡ್ಡಿ ಅಂತ ರಾಮುಲು ಅವರೇ ಹೇಳಿದ್ದರು. ನಿಮ್ಮ ವ್ಯಯಕ್ತಿಕ ಮತ್ತು ವ್ಯವಹಾರವನ್ನು ಮನೆಯಲ್ಲಿ ಕೂತು ಬಗೆಹರಿಸಿಕೊಳ್ಳಿ. ಬೆಳಸಿಲ್ಲಾ, ಬೆಳದಿದೇನೆ ಅಂತ ಹೇಳೋದು ಸರಿಯಲ್ಲಾ ನಿಮ್ಮ ವ್ಯಯಕ್ತಿಕ ಜಗಳವನ್ನು ಜಾತಿಗೆ ತರಬೇಡಿ. ರೆಡ್ಡಿ ಅವರು ವಾಲ್ಮಿಕಿ ಸಮುದಾಯ ವಿರುದ್ಧ ಮಾತನಾಡಿಲ್ಲಾ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
Read more