Dec 27, 2019, 7:23 PM IST
ರಾಮನಗರ(ಡಿ. 27) ಯೇಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಕೊಟ್ಟಿರುವ ಡಿಕೆ ಶಿವಕುಮಾರ್ ಅವರಿಗೆ ಸಚಿವ ಸುರೇಶ್ ಕುಮಾರ್ ಪ್ರಶ್ನೆ ಹಾಕಿದ್ದಾರೆ.
ಏಸು ಪ್ರತಿಮೆ ರಾಜ್ಯಮಟ್ಟದ ಸುದ್ದಿಯಾಗಲು ಏನು ಕಾರಣ?
ಗೋಮಾಳ ಜಮೀನು ಖರೀದಿಗೆ ಅವಕಾಶ ಇಲ್ಲ. ಆದರೆ ಗೋಮಾಳ ಜಾಗವನ್ನು ಡಿಕೆ ಶಿವಕುಮಾರ್ ಹೇಗೆ ಖರೀದಿ ಮಾಡಿದರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.