ಹಾಸು ಹೊಕ್ಕಾಗಿದೆ ಭಾವೈಕ್ಯತೆ: ಮುಸ್ಲಿಮರಿಂದ ಗಣೇಶನಿಗೆ ನೈವೇದ್ಯ!

Sep 7, 2019, 8:09 PM IST

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಸೆ.07): ಬಾಗಲಕೋಟೆಯಲ್ಲಿ ಬಾವೈಕ್ಯತೆಗೆ ಸಾಕ್ಷಿಯಾಗಿದೆ ಗಣೇಶ ಉತ್ಸವ. ಇಲ್ಲಿ ಮುಸ್ಲಿಂ ಬಂಧುಗಳು ತಯಾರಿಸಿದ ಅನ್ನವೇ ಮಹಾಗಣಪನಿಗೆ ನೈವೇದ್ಯ. ಕೇಸರಿ ಶಾಲು ಹೊತ್ತ ಮುಸ್ಲಿಂ ಬಂಧುಗಳು ಗಣೇಶನಿಗೆ ಮಂಗಳಾರತಿ ಮಾಡಿ ಗಮನ ಸೆಳೆದಿದ್ದಾರೆ. ಸುಮಾರು 10 ಸಾವಿರ ಹಿಂದೂ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿ ಬಾವೈಕ್ಯತೆ ಮೆರೆಯಲಾಗಿದೆ. ಸುಮಾರು 4 ಕ್ವಿಂಟಲ್ ಅಕ್ಕಿಯಿಂದ ಸನ್ನ ಸಂತರ್ಪಣೆ  ಮಾಡಿ ಸಾಮರಸ್ಯವನ್ನು ಸಾರಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...