ತಾಳಿ ಬಂತು ತಾಳಿ...ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್...ಈ ವರದಿಯನ್ನು ನಿಮ್ಮ ಸುವರ್ಣ ನ್ಯೂಸ್ ನಿರಂತರವಾಗಿ ಬಿತ್ತರಿಸಿ ಕೊನೆಗೆ ಮಾರಿದ್ದ ತಾಳಿ ಮರಳಿ ತಾಯಿ ಕೊರಳಿಗೆ ಬಂದಿದೆ.
ಗದಗ, (ಜುಲೈ.31): ತಾಳಿ ಬಂತು ತಾಳಿ...ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್...
ಹೌದು...ಮಕ್ಕಳ ಶಿಕ್ಷಣಕ್ಕಾಗಿ ತಾಯಿ ತನ್ನ ಚಿನ್ನದ ತಾಳಿಯನ್ನೇ ಮಾರಿ ಟಿವಿ ಖರೀದಿ ಮಾಡಿದ್ದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದಲ್ಲಿ ನಡೆದಿತ್ತು.
ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ತಾಯಿ: ಬಿಎಸ್‌ವೈ ಸರ್ಕಾರದ ವಿರುದ್ಧ ಹೆಚ್‌ಡಿಕೆ ಗರಂ
ಈ ವರದಿಯನ್ನು ನಿಮ್ಮ ಸುವರ್ಣ ನ್ಯೂಸ್ ನಿರಂತರವಾಗಿ ಬಿತ್ತರಿಸಿ ಕೊನೆಗೆ ಮಾರಿದ್ದ ತಾಳಿ ಮರಳಿ ತಾಯಿ ಕೊರಳಿಗೆ ಬಂದಿದೆ.