ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ

ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ

Published : Feb 03, 2026, 07:16 PM IST

ಮಗನೇ ಹೆತ್ತವರನ್ನ ಮತ್ತು ತಂಗಿಯನ್ನ ಕೊಂ*ದುಬಿಟ್ಟಿದ್ದ. ಅಷ್ಟೇ ಅಲ್ಲ ಮೂರು ಹೆ*ಣ ಹಾಕಿ. ಪೊಲೀಸ್​​ ಠಾಣೆಗೆ ಬಂದು ಮಿಸ್ಸಿಂಗ್​ ಕೇಸ್​ ದಾಖಲಿಸಿದ್ದ. ಅಷ್ಟಕ್ಕೂ ಮಗನೇ ಹೆತ್ತವರನ್ನ ಕೊಂ*ದಿದ್ದೇಕೆ? ಆವತ್ತು ಆ ಮನೆಯಲ್ಲಿ ನಡೆದಿದ್ದೇನು? ಆ ಮೂವರ ಶ*ವವನ್ನ ಆತ ಅಲ್ಲಿ ಹೂತಿಟ್ಟಿದ್ದೇಕೆ..?

ಅದೊಂದು ಪುಟ್ಟ ಕುಟುಂಬ. ಅಪ್ಪ ಅಮ್ಮ, ಆರತಿಗೊಬ್ಬಳು, ಕೀರ್ತಿಗೊಬ್ಬ ಅಂತ ಇಬ್ಬರು ಮಕ್ಕಳು. ಅಪ್ಪ ಟೈರ್​​ ಅಂಗಡಿ ಇಟ್ಟುಕೊಂಡಿದ್ರೆ ಹೆಂಡತಿ ಮನೆಯಲ್ಲೇ ಇರುತ್ತಿದ್ದಳು. ಮಗ ಅಪ್ಪನಿಗೆ ಸಹಾಯ ಮಾಡ್ತಿದ್ರೆ ಮಗಳು ಕಾಲೇಜಿಗೆ ಹೋಗ್ತಿದ್ದಳು. ಅಪ್ಪನಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು. ಹೀಗಾಗಿ ಆವತ್ತೊಂದು ದಿನ ಅಪ್ಪ, ಅಮ್ಮ ಮತ್ತು ಮಗಳು ಮೂರು ಜನ ಬೆಂಗಳೂರಿಗೆ ಹೋದರು. ಆದ್ರೆ ವಾಪಸ್​​ ಬರೋದೇ ಇಲ್ಲ. ಫೋನ್​ ಮಾಡಿದ್ರೆ ಸ್ವಿಚ್​ ಆಫ್​. ಅನುಮಾನ ಬಂದ ಮಗ ಬೆಂಗಳೂರಿಗೆ ಹೋಗಿ ಮಿಸ್ಸಿಂಗ್​ ಕಂಪ್ಲೆಂಟ್​​ ಕೊಟ್ಟ. ಕೇಸ್​​ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಗೊತ್ತಾಗಿತ್ತು ಅದು ಮಿಸ್ಸಿಂಗ್​ ಕೇಸ್​ ಅಲ್ಲ ಬದಲಿಗೆ ತ್ರಿಬಲ್​ ಮ*ರ್ಡರ್​​ ಅಂತ. ಹಾಗಾದ್ರೆ ಬೆಂಗಳೂರಿಗೆ ಅಂತ ಹೋಗಿದ್ದ ಆ ಮೂವರಿಗೆ ಏನಾಯ್ತು? ಅವರನ್ನ ಕೊಂ*ದಿದ್ಯಾರು? ಇಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ತ್ರಿಬಲ್ ಮ*ರ್ಡರ್​​ ಕೇಸ್‌ನ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಏನು ನೋಡೋಣ ಬನ್ನಿ
 

24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
Read more