ಬೀದರ್‌: ಭಜನೆ ಹಾಡಿಗೆ ಪ್ರಭು ಚೌವ್ಹಾಣ್‌ ಸಖತ್‌ ಡಾನ್ಸ್‌..!

ಬೀದರ್‌: ಭಜನೆ ಹಾಡಿಗೆ ಪ್ರಭು ಚೌವ್ಹಾಣ್‌ ಸಖತ್‌ ಡಾನ್ಸ್‌..!

Published : Oct 15, 2021, 08:48 AM IST

*  ಅಖಂಡ ಹರಿನಾಂ ಸಪ್ತಾಹದಲ್ಲಿ ಭಜನೆ ಹಾಡಿಗೆ ನೃತ್ಯ 
*  ಅಂಬಾಭವಾನಿ ಮಂದಿರಗಳಿಗೆ ಭೇಟಿ ಕೊಟ್ಟು ಪೂಜೆಯಲ್ಲಿ ಭಾಗವಹಿಸಿದ ಸಚಿವರು
*  ಸಮಸ್ತ ನಾಡಿನ ಜನತೆಗೆ ಮಾತೆ ಭವಾನಿಯಿಂದ ಒಳಿತಾಗಲಿ ಅಂತ ಬೇಡಿಕೊಂಡ ಚೌವ್ಹಾಣ್‌
 

ಬೀದರ್‌(ಅ.15): ಪಶುಸಂಗೋಪನಾ ಹಾಗು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್‌ ಅವರು ಅಖಂಡ ಹರಿನಾಂ ಸಪ್ತಾಹದಲ್ಲಿ ಭಜನೆ ಹಾಡಿಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನವರಾತ್ರಿ ಮಹೋತ್ಸವದ ನಿಮಿತ್ತ ಅವರ ಸ್ವಕ್ಷೇತ್ರ ಔರಾದ್‌ನ ಹಂದಿಕೇರಾ ಸೇವಾ ತಾಂಡಾ, ಚಿನ್ನಿಗಾಂವ್‌ ಸೇರಿದಂತೆ ಹಲವೆಡೆ ತೆರಳಿ ಅಂಬಾಭವಾನಿ ಮಂದಿರಗಳಿಗೆ ಭೇಟಿ ಕೊಟ್ಟು ಪೂಜೆಯಲ್ಲಿ ಭಾಗವಹಿಸಿ ದರ್ಶನ ಪಡೆದು ಸಮಸ್ತ ನಾಡಿನ ಜನತೆಗೆ ಮಾತೆ ಭವಾನಿಯಿಂದ ಒಳಿತಾಗಲಿ ಅಂತ ಬೇಡಿಕೊಂಡಿದ್ದಾರೆ.  

ದಸರಾದಲ್ಲಿ ಪ್ರಾಣೇಶ್ ಕಾಮಿಡಿ ಪಂಚ್.. ನಕ್ಕಾಂವ ಗೆದ್ದಾಂವ!

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?