ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ

ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ

Published : Sep 18, 2021, 09:53 PM ISTUpdated : Sep 19, 2021, 05:15 PM IST

ಹಿಂದೆ ಗಡ್ಡ ಎಳೆದವನಿಗೆ ಮಿಠಾಯಿ ಎಂಬ ಕಥೆ ಕೇಳಿದ್ದೇವೆ. ಆದರೆ ಇಲ್ಲಿ ಗಡ್ಡ ಎಳೆದರೆ ಮಿಠಾಯಿಯಲ್ಲ, ಬದಲಾಗಿ ಸವಿಜೇನು ಸಿಗುತ್ತೆ! ಹೌದು ಆಶ್ಚರ್ಯವಾಯಿತೆ, ಆಶ್ಚರ್ಯವಾದರೂ ಸತ್ಯ. ಇದು ಜೇನುಗಡ್ಡ.  ಜೇನನ್ನು ಕಂಡರೆ ದೂರ ಓಡುವವರ ನೋಡಿದ್ದೇವೆ. ಆದರೆ ಇದು ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ.

 ಮಂಗಳೂರು, (ಸೆ.18): ಹಿಂದೆ ಗಡ್ಡ ಎಳೆದವನಿಗೆ ಮಿಠಾಯಿ ಎಂಬ ಕಥೆ ಕೇಳಿದ್ದೇವೆ. ಆದರೆ ಇಲ್ಲಿ ಗಡ್ಡ ಎಳೆದರೆ ಮಿಠಾಯಿಯಲ್ಲ, ಬದಲಾಗಿ ಸವಿಜೇನು ಸಿಗುತ್ತೆ! ಹೌದು ಆಶ್ಚರ್ಯವಾಯಿತೆ, ಆಶ್ಚರ್ಯವಾದರೂ ಸತ್ಯ. ಇದು ಜೇನುಗಡ್ಡ.  ಜೇನನ್ನು ಕಂಡರೆ ದೂರ ಓಡುವವರ ನೋಡಿದ್ದೇವೆ. ಆದರೆ ಇದು ಜೇನಿನೊಂದಿಗೆ ಬದುಕು ಕಟ್ಟಿಕೊಂಡ ಸಾಧಕ ರೈತರ ಕಥೆ.

6 ಲಕ್ಷ ಜೇನುನೊಣಗಳನ್ನು ಮೈಮೇಲೆ ಬೀಳಿಸಿಕೊಂಡು ರೆಕಾರ್ಡ್ ಬರೆದ ಮಗಧೀರ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು- ಸುಳ್ಯ ತಾಲೂಕಿನ ಗಡಿ ಪೆರ್ನಾಜೆ ನಿವಾಸಿ ಕುಮಾರ ಪೆರ್ನಾಜೆ ಅವರು   ಜೇನಿನೊಂದಿಗೆ ಬದುಕುತ್ತಿದ್ದಾರೆ. ಜೇನುಗಡ್ಡ ಧರಿಸುವ ಮೂಲಕ  ಜೇನಿಲ್ಲದೇ ನಾವಿಲ್ಲ, ಜೇನಿಗೆ ನಾವೇನೂ ಉಪದ್ರ ಮಾಡದಿದ್ದರೆ ಜೇನು ನಮಗೇನೂ ಮಾಡುವುದಿಲ್ಲ ಎಂದು ಜೇನಿನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
(ವರದಿ: ರಾಘವೇಂದ್ರ ಅಗ್ನಿಹೋತ್ರಿ, ಮಂಗಳೂರು)

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!