ಕೊರೋನಾ ಮರೆತ ಜನ : ಮಲ್ಪೆ ಬೀಚ್‌ನಲ್ಲಿ ಬಿಂದಾಸ್

Feb 28, 2021, 4:22 PM IST

ಮಲ್ಪೆ (ಫೆ.28): ಕೊರೋನಾ ಮಹಾಮಾರಿ ದೇಶದಿಂದ ತೊಲಗಿತು ಎನ್ನುವಾಗಲೇ ಮತ್ತೊಮ್ಮೆ ಬಂದಿದೆ. 

10 ದಿನಗಳಲ್ಲಿ 9 ಕಂಟೈನ್ಮೆಂಟ್ ಝೋನ್‌ಗಳು; ಬೆಂಗಳೂರಿನಲ್ಲಿ ಕೊರೊನಾ 2 ನೇ ಅಲೆ ಆತಂಕ ...

ಇದೀಗ ಮತ್ತೆ ಹೆಚ್ಚು ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದ್ದು,  ಜನರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಮಲ್ಪೆ ಬೀಚ್‌ನಲ್ಲಿ ಕೊರೋನಾ ಮರೆತ ಪ್ರವಾಸಿಗರು ಬಿಂದಾಸ್‌ ಆಗಿ ಓಡಾಡುತ್ತಿದ್ದಾರೆ.