ಅಶ್ವತ್ಥದ ಎಲೆಯಲ್ಲಿ ಅರಳಿದ ಅಪ್ಪುವಿನ ಸಹಜ ನಗು

ಅಶ್ವತ್ಥದ ಎಲೆಯಲ್ಲಿ ಅರಳಿದ ಅಪ್ಪುವಿನ ಸಹಜ ನಗು

Published : Nov 08, 2021, 09:20 AM ISTUpdated : Nov 08, 2021, 09:41 AM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನರಾಗಿ  11 ದಿನಗಳು ಕಳೆದಿದೆ. ಅಪ್ಪು ಅಭಿಮಾನಿಗಳು ದಿನದಿನವೂ ತಮ್ಮ ವಿಭಿನ್ನ ರೀತಿಯ ಅಭಿಮಾನವನ್ನು ಮೆರೆಯುತ್ತಲೇ ಇರುತ್ತಾರೆ. ಕೆಲವರು ಮೈ ಮೇಲೆ ಅಪ್ಪುವಿನ ಹಚ್ಚೆ ಹಾಕಿಸಿಕೊಂಡರೆ ಇದೀಗ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅಶ್ವತ್ಥದ ಎಲೆಯಲ್ಲಿ ಅಪ್ಪುವಿನ ಅಪೂರ್ವ ಕಲಾಕೃತಿಯನ್ನು ರಚಿಸಿದ್ದಾರೆ. 

ಅಶ್ವತ್ಥದ ಎಲೆಯಲ್ಲಿ ಅಪ್ಪುವನ್ನು  ರಚಿಸಿದ್ದು ಆಗಸದ ಬೆಳಕಿಗೆ ಹಿಡಿದರೆ ಸುಂದರವಾದ ಅಪ್ಪುವಿನ ನಗುಮುಖ ಕಾಣಿಸುತ್ತದೆ.  ಪುನೀತ್ ನಗು ಮುಖದ ಸಹಜತೆಯನ್ನು ಮೂಡಿಸಿದ್ದಾರೆ. ಅಪ್ಪುವಿನ ಅಶ್ವತ್ಥದ ಎಲೆಯ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  ಈ ಹಿಂದೆ ಹಲವು ಕಲಾಕೃತಿಗಳನ್ನು ಅಶ್ವತ್ಥದ ಎಲೆಯಲ್ಲಿ ಬಿಡಿಸಿದ್ದ ಮಹೇಶ್ ಇದೀಗ ಅಪ್ಪುವನ್ನು ಅರಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್‌ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರನ್ನು ಅಶ್ವತ್ಥದ ಎಲೆಯಲ್ಲಿ ಅರಳಿಸಿದ್ದರು ಮಹೇಶ್.   

ಉಡುಪಿ (ನ.08):  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನರಾಗಿ  11 ದಿನಗಳು ಕಳೆದಿದೆ. ಅಪ್ಪು ಅಭಿಮಾನಿಗಳು ದಿನದಿನವೂ ತಮ್ಮ ವಿಭಿನ್ನ ರೀತಿಯ ಅಭಿಮಾನವನ್ನು ಮೆರೆಯುತ್ತಲೇ ಇರುತ್ತಾರೆ. ಕೆಲವರು ಮೈ ಮೇಲೆ ಅಪ್ಪುವಿನ ಹಚ್ಚೆ ಹಾಕಿಸಿಕೊಂಡರೆ ಇದೀಗ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅಶ್ವತ್ಥದ ಎಲೆಯಲ್ಲಿ ಅಪ್ಪುವಿನ ಅಪೂರ್ವ ಕಲಾಕೃತಿಯನ್ನು ರಚಿಸಿದ್ದಾರೆ. 

ಪಾರ್ಕ್‌ಲ್ಲಿ ಆಡೋಕೆ ಬರ್ತಿದ್ದ ಮಕ್ಳಿಗೆ ಸೈಕಲ್, ಸೆಕ್ಯುರಿಟಿ ಮನೆಗೆ ಟಿವಿ: ಕಂಡ ಕಂಡಲ್ಲಿ ಸಹಾಯ ಮಾಡ್ತಿದ್ರು ಅಪ್ಪು

ಅಶ್ವತ್ಥದ ಎಲೆಯಲ್ಲಿ ಅಪ್ಪುವನ್ನು  ರಚಿಸಿದ್ದು ಆಗಸದ ಬೆಳಕಿಗೆ ಹಿಡಿದರೆ ಸುಂದರವಾದ ಅಪ್ಪುವಿನ ನಗುಮುಖ ಕಾಣಿಸುತ್ತದೆ.  ಪುನೀತ್ ನಗು ಮುಖದ ಸಹಜತೆಯನ್ನು ಮೂಡಿಸಿದ್ದಾರೆ. ಅಪ್ಪುವಿನ ಅಶ್ವತ್ಥದ ಎಲೆಯ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  ಈ ಹಿಂದೆ ಹಲವು ಕಲಾಕೃತಿಗಳನ್ನು ಅಶ್ವತ್ಥದ ಎಲೆಯಲ್ಲಿ ಬಿಡಿಸಿದ್ದ ಮಹೇಶ್ ಇದೀಗ ಅಪ್ಪುವನ್ನು ಅರಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್‌ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರನ್ನು ಅಶ್ವತ್ಥದ ಎಲೆಯಲ್ಲಿ ಅರಳಿಸಿದ್ದರು ಮಹೇಶ್.   

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more