Apr 26, 2020, 10:13 PM IST
ಬೆಂಗಳೂರು(ಏ. 26) ರೈತರ ನೆರವಿಗೆ ಮತ್ತೊಮ್ಮೆ ಸರ್ಕಾರ ನಿಂತಿದೆ. ಕೆಎಂಎಫ್ ಸಹ ರೈತರ ನೆರವಿಗೆ ನಿಂತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಂದಿನಿ ಪಾರ್ಲರ್ ಬಳಿ ನೀರು-ಸಾನಿಟೈಸರ್ ವ್ಯವಸ್ಥೆ ಮಾಡಲು ಕೆಎಂಎಫ್ ಮುಂದಾಗಿದೆ.
ಹೆಚ್ಚಿನ ದರಕ್ಕೆ ನಂದಿನಿ ಹಾಳು ಮಾರಿದ್ರೆ ಹುಷಾರ್!
ತರಕಾರಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಉತ್ಪನ್ನ ಮಾರಲು ಬರುವ ರೈತರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡಲು ಬಾಲಚಂದ್ರ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ.