
ಬೆಂಗಳೂರು ಇಸ್ಕಾನ್ ಸಂಸ್ಥೆಯು, ಮುಂಬೈ ಇಸ್ಕಾನ್ ಜೊತೆಗಿನ 24 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಜಯಶಾಲಿಯಾಗಿದೆ. ಈ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ, ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸ್ ಅವರು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದಲ್ಲಿ ಆಗಮಿಸಿದಾಗ, ಸಂಸ್ಥೆಯ ಸದಸ್ಯರು ಡೊಳ್ಳು ವಾದ್ಯ ಮತ್ತು ಪುಷ್ಪವೃಷ್ಟಿಯೊಂದಿಗೆ ಅದ್ದೂರಿ, ಸಂಭ್ರಮದ ಸ್ವಾಗತ ಕೋರಿದರು. ಈ ಗೆಲುವು ಇಸ್ಕಾನ್ ಸದಸ್ಯರಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ISKCON Bangalore legal victory, Madhu Pandit Das returns Bangalore, Supreme Court ISKCON case, ISKCON Mumbai Bangalore dispute, Kempegowda Airport ISKCON welcome, 24 year ISKCON case Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared